ಚಂದರಗಿ ಕ್ರೀಡಾ ಶಾಲೆಗೆ ಸಂತೋಷ ಪಾರ್ಶಿ ಪುನರಾಯ್ಕೆ

Must Read

ಮೂಡಲಗಿ:-ಪಟ್ಟಣದ ಯುವ ಧುರೀಣ ಸಂತೋಷ ತ.ಪಾರ್ಶಿ ಕ್ರೀಡಾ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರ ನಿ,.ಚಂದರಗಿ ಈ ಕ್ರೀಡಾ ಸಹಕಾರ ಸಂಘಕ್ಕೆ ಐದು (5) ವರ್ಷದ ಆಡಳಿತ ಅವಧಿಗೆ ನಡೆದ ಚುನಾವಣೆಯಲ್ಲಿ ಅತೀ ಹೆಚ್ಚು ಮತದಿಂದ ಮಂಡಳಿ ಸದಸ್ಯರಾಗಿ ಎರಡನೆಯ ಬಾರಿಗೆ ಆಯ್ಕೆಯಾಗಿದ್ದಾರೆ.

ಸಂತೋಷ ಪಾರ್ಶಿಯವರಿಗೆ  ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ ತಿಳಿಸಿದ್ದಾರೆ. ಅಲ್ಲದೆ ಶ್ರೀ ಮಹಾಲಕ್ಷ್ಮಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಟಿಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ಆರ್ ಡಿ ಎಸ್ ಸಂಸ್ಥೆಯ (ಶಿಕ್ಷಣ ಸಂಸ್ಥೆಯ) ವತಿಯಿಂದ ಇನ್ನು ಅನೇಕ ಜನಪ್ರತಿನಿಧಿಗಳು ಶುಭ ಕೋರಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group