ಸಮಾಗಮ ಕೃತಿ ಬಿಡುಗಡೆ ದತ್ತಿ ಕಾರ್ಯಕ್ರಮ

Must Read

ಬೆಳಗಾವಿ– ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘ, ಬೆಳಗಾವಿ ದತ್ತಿ ಕಾರ್ಯಕ್ರಮ ಹಾಗೂ ಸಮಾಗಮ ಕೃತಿ ಬಿಡುಗಡೆ ದಿ ವಿಶ್ವನಾಥ ಬ್ಯಾಕೋಡ ದತ್ತಿ ದಿ. ಕಂಪಾ ಸೋಮಶೇಖರರಾವ ದತ್ತಿ ಕಾರ್ಯಕ್ರಮವು ದಿನಾಂಕ 07.01.2021 ಶುಕ್ರವಾರ ಮುಂಜಾನೆ 10.30ಕ್ಕೆ ಕನ್ನಡ ಸಾಹಿತ್ಯ ಭವನ ಚನ್ನಮ್ಮವೃತ್ತ ಬೆಳಗಾವಿ ಯಲ್ಲಿ ನಡೆಯಲಿದೆ

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಡಾ.ಹೇಮಾವತಿ ಸೋನಳ್ಳಿ ಅವರು ವಹಿಸಿದ್ದಾರೆ ಕೃತಿಬಿಡುಗಡೆಯನ್ನು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಮಂಗಲಾ ಶ್ರೀ ಮೆಟಗುಡ್ಡ ಮಾಡಲಿದ್ದಾರೆ ಕೃತಿ ಪರಿಚಯವನ್ನು ವಿಶ್ರಾಂತ ಪ್ರಾಧ್ಯಾಪಕಯಾದ ಡಾ.ಗುರುದೇವಿ ಹುಲ್ಲೆಪ್ಪನ್ನವರಮಠ ಮಾಡಲಿದ್ದು ಅತಿಥಿಗಳಾಗಿ ಸಹಾಯಕ ನಿದೇ೯ಶಕರು ಕನ್ನಡ ಸಂಸ್ಕೃತಿ ಇಲಾಖೆಯ ವಿದ್ಯಾವತಿ ಬಂಜತ್ರಿ ಆಗಮಿಸಲಿದ್ದಾರೆ.

ಹಿರಿಯ ಸಾಹಿತಿ ಶಿ ಗು ಕುಸಗಲ್ಲ ಅವರಿಗೆ ಸನಾನವನ್ನು ಮಾಡಲಿದ್ದು ಸಾಹಿತ್ಯಾಸಕ್ತರು ಆಗಮಿಸಲು ಲೇಖಕಿಯರ ಸಂಘದಅಧ್ಯಕ್ಷರು ಸಂಘದ ಕಾಯ೯ದಶಿ೯ ರಾಜನಂದಾ ಘಾಗಿ೯ಪ್ರಕಟನೆಯಲ್ಲಿ ತಿಳಿಸಿದ್ದಾರೆ

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group