ಬೆಳಗಾವಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ

Must Read

ಬೆಳಗಾವಿ-  ಕರ್ನಾಟಕ ರಾಜ್ಯ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬೆಳಗಾವಿ , ಪ್ರಥಮ ಬಾರಿಗೆ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವು ಜು 26 ಶನಿವಾರದಂದು ಬೆಳಗಾವಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಕಾರ್ಯಕ್ರಮ ಜರುಗಲಿದೆ.

ದಿವ್ಯ ಸಾನಿಧ್ಯ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಬೆಳಗಾವಿ, ಗುರುಸಿದ್ಧ ಮಹಾಸ್ವಾಮಿಗಳು ಬೆಳಗಾವಿ, ಅಧ್ಯಕ್ಷತೆ ಚ ನ ಅಶೋಕ ರಾಜ್ಯಾಧ್ಯಕ್ಷರು ಕ ರಾ ಮಕ್ಕಳ ಸಾಹಿತ್ಯ ಪರಿಷತ್ತು, ಉದ್ಘಾಟಕರು ಸತೀಶ ಜಾರಕಿಹೊಳಿ ಲೋಕೋಪಯೋಗಿ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿ, ಸರ್ವಾಧ್ಯಕ್ಷರು ಎಸ್ ಎಂ ಶಿರೂರ, ಲಾವಣ್ಯ ಎಂ ಅಂಗಡಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳು ಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇನರಮತ್ತು ಹಿರಿಯ ನಾಗರಿಕ ಸಬಲೀಕರಣ ಸಚಿವರು, ಈರಣ್ಣ ಕಡಾಡಿ ರಾಜ್ಯ ಸಭಾ ಸಂಸದರು, ಜಗದೀಶ ಶೆಟ್ಟರ ಲೋಕಸಭಾ ಸದಸ್ಯರು, ಪ್ರಿಯಾಂಕಾ ಜಾರಕಿಹೊಳಿ ಸಂಸದರು, ಆಶಯ ನುಡಿ ಎಂ ವಾಯ ಮೆಣಸಿನಕಾಯಿ, ಭಾಷಣ ಅಮೂಲ್ಯ ಪಾಟೀಲ, ಕೃತಿ ಬಿಡುಗಡೆ ಬಸವರಾಜ ಗಾರ್ಗಿ, ಸ ರಾ ಸುಳಕೂಡೆ, ಕೃತಿ ಕರ್ತೃ ಲಕ್ಷ್ಮೀ ಪಾಟೀಲ.

ವಿಶೇಷ ಆಮಂತ್ರಿತರು ಅಶೋಕ ಪಟ್ಟಣ ಸರಕಾರಿ ಮುಖ್ಯ ಸಚೇತಕರು, ಪ್ರಕಾಶ ಹುಕ್ಕೇರಿ ಕರ್ನಾಟಕ ಸರಕಾರ ಪ್ರತಿನಿಧಿ ನ ದೆ.ಬರಮಗೌಡ ಪಾಟೀಲ ಅಧ್ಯಕ್ಷರು ವಾ ಸಾ ನಿಗಮ ನಿಯಮಿತ, ಮಹಾಂತೇಶ ಕೌಜಲಗಿ ಕ ರಾ ಹಣಕಾಸು ಸಂಸ್ಥೆ ಶಾಸಕರು ಬೈಲಹೊಂಗಲ, ಗೌರವಾನ್ವಿತ ಅತಿಥಿಗಳು ಆಸೀಫ್ ಸೇಠ ಬೆಳಗಾವಿ ಉತ್ತರ ವಲಯ ಶಾಸಕರು, ಅಭಯ ಪಾಟೀಲ,ಬೆಳಗಾವಿ ದಕ್ಷಿಣ ಶಾಸಕರು,  ರಮೇಶ ಜಾರಕಿಹೋಳಿ ಶಾಸಕರು ಗೋಕಾಕ, ಭಾಲಚಂದ್ರ ಜಾರಕಿಹೋಳಿ ಶಾಸಕರು ಅರಬಾಂವಿ, ಶಶಿಕಲಾ ಜೊಲ್ಲೆ ಶಾಸಕರು ನಿಪ್ಪಾಣಿ, ದುರ್ಯೋಧನ ಐಹೊಳೆ ಶಾಸಕರು ರಾಯಬಾಗ, ವಿಶ್ವಾಸ ವೈದ್ಯ ಶಾಸಕರು ಸವದತ್ತಿ, ಲಕ್ಷ್ಮಣ ಸವದಿ ಶಾಸಕರು ಅಥಣಿ, ಗಣೇಶ ಹುಕ್ಕೇರಿ ಶಾಸಕರು ಸದಲಗಾ, ಮಹೇಂದ್ರ ತಮ್ಮಣ್ಣವರ ಶಾಸಕರು ಕುಡಚಿ, ನಿಖಿಲ ಕತ್ತಿ ಶಾಸಕರು ಹುಕ್ಕೇರಿ, ವಿಠ್ಠಲ ಹಲಗೇಕರ ಶಾಸಕರು ಖಾನಾಪುರ, ಬಾಬಾಸಾಹೇಬ ಪಾಟೀಲ ಶಾಸಕರು ಕಿತ್ತೂರ, ಲಖನ್ ಜಾರಕಿಹೋಳಿ ವಿಧಾನ ಪರಿಷತ್ ಸದಸ್ಯರು, ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ, ಮಂಗೇಶ ಪವಾರ ಮಹಾಪೌರರು, ವಿದ್ಯಾವತಿ ಬಜಂತ್ರಿ ಉಪ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಾಮದೇವ ಬಿಲ್ಕರ ಜಿಲ್ಲಾ ಅಂಗವಿಕಲ ಅಧಿಕಾರಿಗಳು ಬೆಳಗಾವಿ, ಮಹಮದ್ ರೋಷನ್ ಬೆಳಗಾವಿ ಜಿಲ್ಲಾಧಿಕಾರಿಗಳು, ಸಂಜಯ ಶೆಟ್ಟೆನ್ನವರ ಪ್ರಾ ಆಯುಕ್ತ ಕರು, ಚೇತನಸಿಂಗ ರಾಠೋರ ಪೋಲಿಸ್ ಮಹಾನಿರೀಕ್ಷಕರು ಬೆಳಗಾವಿ ಸೇರಿದಂತೆ ಸಾಹಿತಿಗಳು, ಸಾಧಕರು ಆಧಿಕಾರಿಗಳು,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಬೆಳಗಾವಿ ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಸಮಿತಿಯ ಆಡಳಿತ ಮಂಡಳಿ ಆಗಮಿಸುವರೆಂದು ಮಕ್ಕಳ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸಿದ್ರಾಮ ನಿಲಜಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಮುರಿಗೆಪ್ಪ ಮಾಲಗಾರ

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group