ಈದ ಮಿಲಾದ ಪ್ರಯುಕ್ತ ತಂಪು ಪಾನೀಯ ವಿತರಣೆ

Must Read

ಮೂಡಲಗಿ: ಇಲ್ಲಿನ ಅಂಬೇಡ್ಕರ ನಗರ ಯಂಗ್ ಕಮಿಟಿ ಸದಸ್ಯರು ಅಂಬೇಡ್ಕರ ವೃತ್ತದಲ್ಲಿ ಪ್ರವಾದಿ ಮಹ್ಮದ್ ಪೈಗಂಬರ ಜನ್ಮದಿನ ಪ್ರಯುಕ್ತ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಿ ಪರಸ್ಪರರಿಗೆ ಶುಭಾಶಯ ಕೋರಿ ಭಾವೈಕ್ಯತೆ ಮೆರೆದರು.

ಕಮಿಟಿ ಸದಸ್ಯ ಶಬ್ಬೀರ ಕೆರಿಪಳ್ಳಿ ಮಾತನಾಡಿ, ಈ ಬಾರಿ ಕೊರೊನಾ ಹಿನ್ನೆಲೆ ಈದ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಲಾಗುತ್ತಿದೆ ಸಕಲ ಜೀವ ರಾಶಿಗಳಿಗೆ ದೇವರು ಸುಖ ಶಾಂತಿ ನೀಡಲಿ ಎಂದರು.

ಈ ಸಂದರ್ಭದಲ್ಲಿ ರಮೇಶ ಸಣ್ಣಕ್ಕಿ, ಶಾಬೂ ಸಣ್ಣಕ್ಕಿ, ಲಾಲಸಾಬ ಅರಳಿಮಟ್ಟಿ, ಬಸೀರ ನದಾಫ್, ಸುಂದರ ಬಾಲಪ್ಪನವರ, ಜುಬೇರ ಕಡಕೋಳ, ಶರೀಫ್ ಮಗತುಮ್‍ನವರ, ಇಜಾಜ ಕೊಟ್ಟಲಗಿ, ಶಿವು ಕುದರಿ ಮತ್ತಿತರರು ಇದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group