ಸಿಂದಗಿ: ಅಸ್ಪೃಶ್ಯತೆ ನಿವಾರಣೆ ಮತ್ತು ಅಂತರ್ಜಾತಿ ವಿವಾಹದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಹೆಚ್.ಅನಂತರಾಯಪ್ಪ, ಬೆಂಗಳೂರು ಇವರು ನಿರ್ದೇಶಿಸಿ ನಿರ್ಮಿಸಿದ “ಸಮಾನತೆಯ ಕಡೆಗೆ” ಎಂಬ ಕನ್ನಡ ಚಲನಚಿತ್ರವನ್ನು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಾಯೋಜನೆ ಮಾಡಿ ಸರ್ಕಾರಿ ಟಿವಿ ಚಾನೆಲ್ ಆದ ಚಂದನ ವಾಹಿನಿಯಲ್ಲಿ ಡಿ. 19 ರಂದು ಭಾನುವಾರ ಮಧ್ಯಾಹ್ನ 2:30 ರಿಂದ 4:30 ಗಂಟೆ ಅವಧಿಯಲ್ಲಿ ಪ್ರಸಾರ ಮಾಡಲಾಗುವುದು ಸಾರ್ವಜನಿಕರು ಈ ಚಲನಚಿತ್ರವನ್ನು ವೀಕ್ಷಿಸಲು ಸಿಂದಗಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಎಸ್.ಎನ್ ಭೂಸಗೊಂಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ. 19 ರಂದು ಚಂದನ ವಾಹಿನಿಯಲ್ಲಿ ಸಮಾನತೆಯ ಕಡೆಗೆ ಚಿತ್ರ ಪ್ರಸಾರ
0
383
Previous article
Next article
RELATED ARTICLES