ಸಿಂದಗಿ; ವಿನಾಯಕ ಭರತನಾಟ್ಯ ಕ್ಲಾಸ್ ಏರ್ಪಡಿಸಿರುವ ನವರಾತ್ರಿ ಸ್ಪೆಷಲ್ ಶ್ರೀ ಭವಾನಿ ದಾಂಡಿಯಾ ನೈಟ್ಸ್ ಸೆ. ೩೦ ರಂದು ಸಾಯಂಕಾಲ ೦೪:೦೦ ರಿಂದ ೦೯:೦೦ ಗಂಟೆವರೆಗೆ ಪಟ್ಟಣದ ಶ್ರೀ ಸಾತವೀರೇಶ್ವರ ಸಭಾ ಭವನ ಜರುಗಲಿದೆ ಎಂದು ಭಾ.ಕಿ. ಸಂಘದ ಅದ್ಯಕ್ಷ ಬಸವರಾಜ ಕೆ ಐರೋಡಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಸಾರಂಗಮಠದ ಪ.ಪೂ. ಡಾ. ಪ್ರಭು ಸಾರಂಗದೇವ ಶಿವಾಚಾರ್ಯರ ದಿವ್ಯ ಸಾನ್ನಿಧ್ಯತೆಯಲ್ಲಿ ಡಾ. ವಿಶ್ವವರು ಶಿವಾಚಾಯರ್ಯರು ಉತ್ತರಾಧಿಕಾರಿಗಳ ಸಾನಿಧ್ಯದಲ್ಲಿ ವಕೀಲ ಸಂಘದ ಅಧ್ಯಕ್ಷ ಎಸ್.ಬಿ. ಪಾಟೀಲ ಅಧ್ಯಕ್ಷತೆ ವಹಿಸುವವರು.
ಪಂಚಮಸಾಲಿ ಸಮಾಜದ ಅಧ್ಯಕ್ಷ ಎಂ.ಎಂ. ಹಂಗರಗಿ ನೇತೃತ್ವದಲ್ಲಿ ಶ್ರೀಮತಿ ನಾಗರತ್ನಾ ಎಂ. ಮನಗೂಳಿ ಅವರು ಶ್ರೀದೇವಿ ಫೂಜೆ ನೇರವೇರಿಸಲಿದ್ದಾರೆ. ಮಾಜಿ ಶಾಸಕ ರಮೇಶ ಬಾ. ಭೂಸನೂರ ಉದ್ಘಾಟಿಸಲಿದ್ದಾರೆ.
ಬಿಜೆಪಿ ಮುಖಂಡ ಶ್ರೀಶೈಲಗೌಡ ಟೀ. ಬಿರಾದಾರ ಕೋಲು ಪೂಜೆ ನೆರವೇರಿಸುವರು. ಮುಖ್ಯತಿಥಿಗಳಾಗಿ ಅಶೋಕ ಶಿ. ತಲ್ಲೂರ, ಎಂ.ಎಂ. ಮುಂಡೋಡಗಿ, ಆರ್.ಡಿ. ದೇಸಾಯಿ, ಅಶೋಕ ಎಸ್. ಆಲ್ಲಾಪೂರ, ಡಾ. ಶಾರದಾ ನಾಡಗೌಡ ಖ್ಯಾತ ವೈದ್ಯರು, ಡಾ. ಸುನೀತಾ ಟ. ಹಿರೇಗೌಡರ, ಡಾ.ಸುಷ್ಮಾ ವಿ. ವಾರದ ನೇತ್ರ ತಜ್ಞರು, ಶ್ರೀಮತಿ ಶೈ¯ಜಾ ಸ್ಥಾವರಮಠ, ಡಾ. ಅರ್ಜುನ ಎಂ. ಗೋಟಗುಣಕಿ, ಬಸವರಾಜ ಕಾಂಬಳೆ, ಬಸವರಾಜ ಸಜ್ಜನ, ಪ್ರೋ. ಶಾಂತು ಹಿರೇಮಠ, ರಾಜು ಕುಚಬಾಳ, ಪೀರು ಕೇರೂರ, ಪ್ರಶಾಂತ ಕದರಕಿ ಸೆರಿದಂತೆ ಹಲವರು ವೇದಿಕೆಯಲ್ಲಿರುವವರು ಕಾರಣ ಸಾರ್ವಜನಿರಕು ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಎಂದು ಶ್ರೀಮತಿ ಪೂರ್ಣಿಮಾ ಐ. ಐರೋಡಗಿ ಮನವಿ ಮಾಡಿಕೊಂಡಿದ್ದಾರೆ.