ಬೀದರ್ ನಲ್ಲಿ ಬೆಂಗಾಲ್ ಫಾಕ್ಸ್ ಸಂತತಿಯ ನರಿ ಪತ್ತೆ

Must Read

ಬೀದರ – ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪೂರ್ ಹೊರ ವಲಯದಲ್ಲಿ ಬಂಗಾಲ್ ಫಾಕ್ಸ್ ತಳಿಯ ನರಿ ಕಾಣಿಸಿಕೊಂಡು ಕುತೂಹಲ ಹೆಚ್ಚಿಸಿದೆ.

ಬೆಂಗಾಲ ಫಾಕ್ಸ್ (ವೆಲ್ಪೆಸ್ ಬೆಂಗಾಲೆನ್ಸಸ್) ಸಂತತಿ ಅವಸಾನ ಅಂಚಿನಲ್ಲಿರುವ ಈ ತಳಿಯ ನಾಲ್ಕು ಮರಿಗಳು ಒಂದು ನರಿ ಹೀಗೆ ಐದು ನರಿಗಳ ಪತ್ತೆ.

ಸಂತಪೂರ್ ಅರಣ್ಯಾಧಿಕಾರಿ ಅಂಕುಶ್ ಮಚಕುರೇ ಅವರು ಈ ವಿಶೇಷ ತಳಿಗಳ ಚಿತ್ರಿಕರಣ ಮಾಡಿಕೊಂಡಿದ್ದಾರೆ.

ಬಯಲು ಭೂಮಿಯಲ್ಲಿ ರಂಧ್ರ ಕೊರೆದು ಮನೆ ಮಾಡಿಕೊಂಡು ವಾಸ ಮಾಡುವ ಈ ನರಿಗಳು ರಾತ್ರಿಯೆಲ್ಲಾ ವಿಚಿತ್ರ ಧ್ವನಿಯಲ್ಲಿ ಚೀರಾಡುತ್ತವೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group