- Advertisement -
ಬೆಳಗಾವಿ – ಅತಿಥಿ ಉಪನ್ಯಾಸಕರ ಖಾಯಮಾತಿ ಬೇಡಿಕೆ ಈಡೇರುವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು
ಖಾನಾಪುರ ತಾಲೂಕ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಖಾನಾಪುರ ತಾಲೂಕಿನ ತಹಸಿಲ್ದಾರ್ ಮೂಲಕ ಸರ್ಕಾರವನ್ನು ಒತ್ತಾಯಿಸಿ ಮನವಿಯನ್ನು ಸಲ್ಲಿಸಿದರು
ಡಾ. ಅ. ಬ.ಇಟಗಿ, ವಿಟ್ಠಲ ಸೋನಪ್ಪನವರ ಯಶವಂತ ಪಾಟೀಲ ಜಬಿಯಾ ಬಸರಿಕಟ್ಟಿ, ಸುನಂದಾ ಪಾಟೀಲ ಜ್ಯೋತಿ ಎಚ್ ರಮಾಕಾಂತ ಮಾದರ, ಜಿ. ಎಂ. ಸಂಗೋಟಿ, ರಾಜೇಶ್ವರಿ ಮಲ್ಲಬನ್ನವರ, ರೆಸ್ಮಾ ಯೋಗಾನಂದ ಜಿ ಎಸ್ ಹಿರೇಮಠ ರಮೇಶ ಕೊರವಿ ಮುಂತಾದವರು ಪಾಲ್ಗೊಂಡಿದ್ದರು.