ಕಲಾವಿದ ಚುಟುಕುಸಾಬಗೆ ಗೌರವ ಡಾಕ್ಟರೇಟ್

Must Read

ಮೂಡಲಗಿ: ಪಟ್ಟಣದ ಚುಟುಕುಸಾಬ ಜಾತಿಗಾರ ಅವರಿಗೆ ಏಷಿಯನ್ ಅಕಾಡೆಮಿ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ಸಿದ್ದಿಸೋಗು ಕಲಾವಿದ ಚುಟುಕುಸಾಬ ಜಾತಿಗಾರ ಅವರ ಕಲೆಯಲ್ಲಿನ ಸಾಧನೆ ಪರಿಗಣಿಸಿ ತಮಿಳುನಾಡಿನ ವಿಷಿಯಿನ್ ಇಂಟರ್ ನ್ಯಾಶನಲ್ ಕಲ್ಟರ್ ಅಕಾಡೆಮಿ ಗೌರವ ಡಾಕ್ಟರೇಟ್ ನಿಇಡಿ ಗೌರವಿಸಿದೆ.

ಇತ್ತೀಚೆಗೆ ಬೆಂಗಳೂರು ಸಮೀಪ ಹೊಸೂರದಲ್ಲಿ ಆಯೋಜಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಚುಟುಕುಸಾಬ ಜಾತಿಗಾರ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಚುಟುಕುಸಾಬ ಅವರನ್ನು ಮೂಡಲಗಿಯ ಜಾನಪದ ಕಲಾವಿದರು, ವಿವಿಧ ಸಂಘಟನೆಯವರು ಅಭಿನಂದಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group