ಹಾಸನದಲ್ಲಿ ಮನೆ ಮನೆ ಕವಿಗೋಷ್ಠಿ

Must Read

ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ವತಿಯಿಂದ ಪದ್ಮಾವತಿ, ಅಧ್ಯಕ್ಷರು, ಹಾಸನಾಂಬ ವೇದಿಕೆ, ಹಾಸನ ಇವರ ಪ್ರಾಯೋಜಕತ್ವದಲ್ಲಿ ಆದಿ ಚುಂಚನಗಿರಿ ಕಲಾಣ ಮಂಟಪದ ಪಕ್ಕದಲ್ಲಿ ಇರುವ ಗಣಪತಿ ದೇವಸ್ಥಾನ ಯಜ್ಞ ಮಂಟಪದ ಆವರಣ, ಎಂ. ಜಿ. ರಸ್ತೆ, ಇಲ್ಲ ದಿನಾಂಕ 03/03/2024 ರಂದು ಭಾನುವಾರ ಮಧ್ಯಾಹ್ನ  3:00 ಗಂಟೆಗೆ ಉಪನ್ಯಾಸ,ಸಾಹಿತ್ಯ ಕವಿಗೋಷ್ಠಿ, ಗಾಯನ ಕಾಯ೯ಕ್ರಮ ಏಪ೯ಡಿಸಲಾಗಿದೆ.

ರಾಷ್ಟ್ರ ಕವಿ ಡಾ. ಜಿ. ಎಸ್ ಶಿವರುದ್ರಪ್ಪನವರ ಕವಿತೆಗಳಲ್ಲಿ ಬದುಕಿನ ನೈಜ ಪ್ರೀತಿ ವಿಷಯವಾಗಿ ಶ್ರೀಮತಿ ರಾಣಿ ಚರಾಶ್ರೀ, ಶಿಕ್ಷಕಿ ಇವರಿಂದ ಉಪನ್ಯಾಸ,  ಆಗಮಿತ ಕವಿಗಳಿಂದ ಕವಿಗೋಷ್ಠಿ , ಕಾವ್ಯ ವಿಮರ್ಶೆ, ಆಗಮಿತ ಗಾಯಕ ಗಾಯಕಿಯರಿಂದ ವಿಶೇಷವಾಗಿ ಡಾ. ಜಿ. ಎಸ್ ಎಸ್ ಶಿವರುದ್ರಪ್ಪನವರ ಭಾವಗೀತೆಗಳ ಗಾಯನ ಇರುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಕವಿಗಳು, ಗಾಯಕರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ  ಸಂಚಾಲಕರಾದ ಗೊರೂರು ಅನಂತರಾಜುರವರು ಕೋರಿರುತ್ತಾರೆ.

ದಿನಾಂಕ:-03/03/2024 

ಇಳಿಹೊತ್ತು  3:00ಕ್ಕೆ

ಸಂಪಕ೯ಕ್ಕಾಗಿ ಸಂಖ್ಯೆಗಳು 

9449462879

9449311298

ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಭಾಗವಹಿಸಲು ವಿನಂತಿಸಲಾಗಿದೆ

Latest News

ಡಿ.೨೪ರಂದು ಡಾ.ಅನೀಲ ಕಾಕೋಡ್ಕರ್ ಅವರಿಗೆ ಭಾಸ್ಕರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಸಿಂದಗಿ: ಪೂಜ್ಯಶ್ರೀ ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ಕೊಡ ಮಾಡುವ ರಾಷ್ಟ್ರೀಯ ಭಾಸ್ಕರ ಪ್ರಶಸ್ತಿಯನ್ನು ಈ ಬಾರಿ ಪದ್ಮವಿಭೂಷಣ ಭಾರತೀಯ ಪರಮಾಣು ವಿಜ್ಞಾನಿ ಡಾ.ಅನೀಲ ಕಾಕೋಡ್ಕರ್ ಅವರಿಗೆ...

More Articles Like This

error: Content is protected !!
Join WhatsApp Group