Homeಸುದ್ದಿಗಳುಬಸ್ ನಿಲ್ದಾಣ, ದೇಶಪಾಂಡೆ ಪ್ಲಾಟದಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ

ಬಸ್ ನಿಲ್ದಾಣ, ದೇಶಪಾಂಡೆ ಪ್ಲಾಟದಲ್ಲಿ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ

ಮೂಡಲಗಿ: ಪಟ್ಟಣದ ಬಸ್ ನಿಲ್ದಾಣ ಮತ್ತು ದೇಶಪಾಂಡೆ ಪ್ಲಾಟದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ ಮತ್ತು ಸದಸ್ಯ ಜಯಾನಂದ ಪಾಟೀಲ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.

ಈ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಸಿದ್ದವ್ವ ಕರಿಗೌಡರ, ಆಶಾ ಕಾರ್ಯಕರ್ತೆ ವಿಜಯಲಕ್ಷ್ಮೀ ಮೂಡಲಗಿ, ಪುರಸಭೆ ಮಾಜಿ ಸದಸ್ಯ ಅನ್ವರ ನದಾಫ್, ಬಾಬುಸಾಬ ಚೌಹಾಣ, ಬಸು ಝಂಡೆಕುರಬರ, ಶಿವಪ್ಪ ಬುಜನ್ನವರ, ವಸಂತರಾವ್ ಆಶ್ರೀತ್, ಈರಪ್ಪ ಬುದ್ನಿ, ಸದಾ ಬುಜನ್ನವರ, ರಾಮ ಕಪ್ಪಲಗುದ್ದಿ, ಸಮುದಾಯ ಆರೋಗ್ಯ ಕೇಂದ್ರ ಸಿಬ್ಬಂದಿ ಸುರೇಶ ಮಡಿವಾಳರ, ಗೋಪಾಲ ಪಾಟೀಲ, ರಾಜು ಕುದರಿಮನ್ನಿ, ಚಂದ್ರಕಾಂತ ಕದಂ, ರಾಜಶೇಖರ ಅಂಬಿ ಹಾಗೂ ಸಿ.ಎನ್.ಮುಗಳಖೋಡ ನರ್ಸಿಂಗ್ ಕಾಲೇಜ ವಿದ್ಯಾರ್ಥಿಗಳು ಇದ್ದರು.

RELATED ARTICLES

Most Popular

close
error: Content is protected !!
Join WhatsApp Group