ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬೆಳಗಾವಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಕಲಾರಕೊಪ್ಪ ಶಾಲಾ ಮಕ್ಕಳಿಗೆ ನೋಟಬುಕ್ ಪೆನ್ಸಿಲ್ ಕಿಟ್ ಹಾಗೂ 11 ಸಾವಿರ ದೇಣಿಗೆ ನೀಡಿದ ಮತ್ತು ಭಜನಾ ಮಂಡಳಿಗೆ ಕ್ಯಾಸಿನೊ (ಹಾರ್ಮೋನಿಯಂ) ದೇಣಿಗೆ ನೀಡಿದ ವಿಜಯಾನಂದ ಬಾಗೇವಾಡಿ ಹಿರಿಯ ಶಿಕ್ಷಕರು ಸಾ. ಬಸಾಪುರ ಮಂಜುನಾಥ ಬಾಗೇವಾಡಿ ಸಾ. ವಿರಪನಕೊಪ್ಪ ದಂಪತಿಗಳಿಗೆ ಗ್ರಾಮಸ್ಥರು ಹಾಗೂ ಶಾಲೆಯ ಪರವಾಗಿ ಸನ್ಮಾನಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಾಗಪ್ಪ ನಾಯ್ಕರ ಅಧ್ಯಕ್ಷರು ಎಸ್ ಡಿ ಎಂ ಸಿ. ಮುಖ್ಯೋಪಾಧ್ಯಾಯರಾದ ಆನಂದ ಗೌಡ ಕಾದ್ರೊಳ್ಳಿ, ಬಸವರಾಜ ನಾಯ್ಕರ ಮಾಜಿ ಅಧ್ಯಕ್ಷರು ಬಸನಗೌಡ ನಾಯ್ಕರ, ಮಾಜಿ ಅಧ್ಯಕ್ಷರು ದಯಾನಂದ ನಾಯ್ಕರ, ರಾಜು ನಾಯ್ಕರ, ಅಯಚೆನ್ನಪ್ಪ ಕುಂದರಗಿ, ಪ್ರವೀಣ ಕುಂದರಗಿ, ಅನಿಲ ಅಳ್ಳಾವಾಡ, ಶಶಿಕಲಾ ಮಠದ ಶೋಭಾ ಕುಂದರಗಿ, ಪಾರ್ವತಿ ನಾಯ್ಕರ, ಮಹಾದೇವಿ ಸೂಪ್ಪಡ್ಲ, ಅಂಗನವಾಡಿ ಕಾರ್ಯಕರ್ತೆ, ಚಂದ್ರ ಗೌಡ ನಾಯ್ಕರ, ಶಿವನಪ್ಪ ದೇವಲತ್ತಿ ಕಲಾರಕೊಪ್ಪ ಭಜನಾ ಮಂಡಳಿಯವರು ಉಪಸ್ಥಿತರಿದ್ದರು.