“‘ಪ್ಲೇ ಗರ್ಲ್” ಆಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯ

Must Read

ಬೆಂಗಳೂರು: ಎಂ ಕೆ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಉಮೇಶ್ .ಕೆ .ಎನ್ ಹಾಗೂ ಸಿರಿ ಅಭಿನಯದ ‘ಪ್ಲೇ ಗರ್ಲ್’ ಆಲ್ಬಂ ಸಾಂಗ್ ಚಿತ್ರೀಕರಣ ಮುಕ್ತಾಯವಾಗಿದ್ದು, ಅತಿ ಶೀಘ್ರದಲ್ಲೇ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗುತ್ತಿದೆ.

ನಾನಿ ಕೃಷ್ಣ, ಶಿವು ಸುರೇಶ್ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ್ದು ಚಿತ್ರವು ಯುವ ಮನವನ್ನು ಸೆಳೆಯಲಿದೆ .ತಂತ್ರಜ್ಞಾನ ಬಳಗದಲ್ಲಿ -ಸಾಹಿತ್ಯ ,ಸಂಗೀತ ,ಗಾಯನ ಮಂಜುಕವಿ , ಸಂಕಲನ ನಾನಿ ಕೃಷ್ಣ, ಎಸ್ ಜೆ. ಸಂಜಯ್, ವಿಎಫ್ ಎಕ್ಸ್ , ನವೀನ್ ಮನೋಸಂಕಲ್ಪ ವಾದ್ಯ ಸಂಯೋಜನೆ ವೈಶಾಕ್ ಶಶಿಧರನ್ , ಮಿಕ್ಸಿಂಗ್ ಮತ್ತು ಮಾಸ್ಟರಿಂಗ್ ನವೀನ್ ಕುಮಾರ್ ಬಿ.ಆರ್ , ಡಿ ಓ ಪಿ -ಎಸ್ .ಜೆ ಸಂಜಯ್, ಅರುಣ್ ಮುಂತಾದವರು ಕಾರ್ಯ ನಿರ್ವಹಿಸಿದ್ದಾರೆ.

ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಲಗೊಂಡ ಅವರದಿದೆ.ಈ ಗೀತೆಯು ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುತ್ತಿ. ಇನ್ನೂ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿದೆ ‘ಪ್ಲೇ ಗರ್ಲ್’ ತಂಡ.

ಅತೀ ಶೀಘ್ರದಲ್ಲಿಯೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಲಿದೆ ಎಂದು ನಟ ಉಮೇಶ್ ತಿಳಿಸಿದ್ದಾರೆ.

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group