ಮೂಡಲಗಿ – ನಗರದ ಪ್ರಗತಿ ಗ್ರಾಮೀಣ ಅಭಿವೃದ್ಧಿ ಸಹಕಾರ ಸಂಘದಲ್ಲಿ ರಾಷ್ಟ್ರದ ೭೯ ನೆಯ ಸ್ವಾತಂತ್ರ್ಯೋತ್ಸವ ನಿಮಿತ್ತ ಧ್ವಜಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ಡಾ.ಬಸವರಾಜ ಫಾಲಭಾವಿ ಧ್ವಜಾರೋಹಣ ನೆರವೇರಿಸಿದರು.
ಉಪಾಧ್ಯಕ್ಷ ಉಮೇಶ ಬೆಳಕೂಡ, ನಿರ್ದೇಶಕರಾದ ಬಸಪ್ಪ ಬೆಳಗಲಿ, ರವಿ ಭಾಗೋಜಿ, ವಿಠ್ಠಲ ತುಪ್ಪದ, ಈರಣ್ಣ ಕಂಬಾರ, ಹಾಲಪ್ಪ ಅಂತರಗಟ್ಟಿ, ಶಿವಾನಂದ ಕತ್ತಿ, ಭೀಮಪ್ಪ ಢವಳೇಶ್ವರ, ಸುರೇಶ ಕಂಬಾರ
ಕಾರ್ಯದರ್ಶಿ ಶಿವಬಸು ಕತ್ತಿ, ಸಿಬ್ಬಂದಿಗಳಾದ ಗೋಪಾಲ ಗೌರವ್ವಗೋಳ, ಉದೇಶ ತಳವಾರ, ರಾಜು ಸೊರಗಾಂವಿ ಉಪಸ್ಥಿತರಿದ್ದರು.

