ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ತುಲಾಭಾರ

Must Read

ಬೀದರ – ನಗರದ ಮಂಗಲ ಪೇಟೆಯಲ್ಲಿ ಜಾನಪದ ಹಾಡುಗಾರ್ತಿ ಶತಾಯುಷಿ ರೇವಮ್ಮ ಮೋದಿ ಅವರಿಗೆ 101ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಸಂತೋಷದ ವಾತಾವರಣ. ಮಕ್ಕಳು ಮೊಮ್ಮಕಕ್ಕಳು ಖುಷಿ ಖುಷಿಯಿಂದ ರೇವಮ್ಮ ಮೋದಿ ಅವರ ಸಂಭ್ರಮದ ತುಲಾಭಾರ ನೆರವೇರಿಸಿದರು.

ತುಲಾಭಾರಕ್ಕೂ ಮುನ್ನ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ತೊಟ್ಟಿಯಲ್ಲಿ ಅವರನ್ನು ಕೂಡಿಸಿ, ಜೋಗುಳ ಹಾಡಿದರು.

ಮಕ್ಕಳಾದ ಕಾಶಿನಾಥ, ವಿಶ್ವನಾಥ, ಸಹೋದರ ವೈಜನಾಥ ಜವಳೆ, ಸಹೋದರಿ ಭಾಗೀರಥಿ ಪಂಚಾಕ್ಷರಿ, ಸೊಸೆಯಂದಿರಾದ ಗೋದಾವರಿ, ಲಕ್ಷ್ಮಿದೇವಿ, ಮೊಮ್ಮಕ್ಕಳಾದ ದೇವೇಂದ್ರ, ಶಾಂತಲಿಂಗ, ಶರಣು, ಪ್ರಕಾಶ, ಅಂಬಿಕಾ, ಮಂಗಲಾ ಸುಲೇಗಾಂವ್, ಆರತಿ ಸೋಶೆಟ್ಟಿ, ಜ್ಯೋತಿ ಭಗೋಜಿ, ವಿನೋದ, ನಾಗೇಶ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group