spot_img
spot_img

ವಚನ ಚಿಂತನೆ, ಸಕಾ೯ರಿ ಶಾಲಾ ಮಕ್ಕಳಿಗೆ ಉಚಿತ ಟೂಷನ್ ಹಾಗೂ ಗೌರವ ಸತ್ಕಾರ

Must Read

spot_img
- Advertisement -

ಬೆಳಗಾವಿ – ದಿ. 21-4-24 ರಂದು ಡಾ. ಪ.ಗು.ಹಳಕಟ್ಟಿ ಭವನ ಲಿಂಗಾಯತ ಸಂಘಟನೆ ವತಿಯಿಂದ ಉಚಿತ ಟೂಷನ್ ಉದ್ಘಾಟನೆಯಾಯಿತು

ಪರಮ ಪೂಜ್ಯ ಶ್ರೀ ಗುರುಸಿದ್ಧ ಮಹಾ ಸ್ವಾಮಿಗಳು ಉದ್ಘಾಟಿಸಿದರು. ಆರಂಭದಲ್ಲಿ ಹುಬ್ಬಳ್ಳಿಯ ಮೃತ ನೇಹಾಳಿಗೆ ಶ್ರದ್ಧಾಂಜಲಿ ಅಪಿ೯ಸಲಾಯಿತು.

ಅಧ್ಯಕ್ಷತೆಯನ್ನು ಶರಣ ಈರಣ್ಣ ದೇಯನ್ನವರ, ಅತಿಥಿಗಳಾಗಿ ಶರಣೆ ವಿದ್ಯಾ ಹುಂಡೇಕಾರ, ಶರಣೆ ಜೋತಿ ಬದಾಮಿ, ಶರಣ ಬಸವರಾಜ ಗೋಮಾಡಿ, ಶರಣ ಮನೋಹರ ಪುಡಕಲಕಟ್ಟಿ, ಸಿದ್ದಪ್ಪ ಸಾರಾಪೂರಿ, ಪ್ರಸಾದ ಹಿರೇಮಠ,ಭಾಗವಹಿಸಿದ್ದರು

- Advertisement -

ಶರಣೆ ಪುಷ್ಪಾ ಪವ೯ತರಾವ್, ರಾಜು ಗುರವ, ಸತೀಶ ಪಾಟೀಲ ಗೌರವ ಸತ್ಕಾರ ಸ್ವೀಕರಿಸಿದರು, ಶರಣೆ ಜಯಶ್ರೀ ನಷ್ಟೆ ದಾಸೋಹ ಸೇವೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಶಿಭೂಷಣ ಪಾಟೀಲ,,ಸದಾಶಿವ ದೇವರಮನಿ,,ಶಂಕರ ಶೆಟ್ಟಿ,,ರಮೇಶ ಕಳಸಣವರ,,ಅಶೋಕ ಇಟಗಿ, ಮಹಾಂತೇಶ ಮೆಣಸಿನಕಾಯಿ, ಶಿವನ ಗೌಡ ಪಾಟೀಲ, ಬಸವರಾಜ ಕರಡಿಮಠ, ಲಕ್ಷ್ಮೀಕಾಂತ ಗುರವ, ಬಾಬು ತಿಗಡಿ,ಆನಂದ ಕಕಿ೯,ಬಸವರಾಜ ಉಪಸ್ಥಿತರಿದ್ದರು.ಬಿ. ಸಂಗಮೇಶ ಅರಳಿ ನಿರೂಪಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group