ಡಿಜೆ ಸಂಸ್ಕೃತಿಯಿಂದ ಜನಪದ ಸಾಹಿತ್ಯ ನಾಶದತ್ತ- ರಾಮು ಮೂಲಗಿ

0
602

ಬೆಳಗಾವಿ – ಎಲ್ಲ ಸಾಹಿತ್ಯದ ಬೇರು ಗಳು                 ಜನಪದ ಸಾಹಿತ್ಯದಲ್ಲಿ ಇವೆ ಜನಪದ ಸಾಹಿತ್ಯ ಇಂದಿನ ಆಧುನಿಕ ಡಿಜೆ ಸಂಸ್ಕೃತಿಯಿಂದ ಹಾಳಾಗುವ ಆತಂಕದಲ್ಲಿ ಇದೆ ಜಾನಪದ ಹಾಡುಗಾರರಾದ ರಾಮು ಮೂಲಗಿಯವರು ವಿಷಾದ ವ್ಯಕ್ತಪಡಿಸಿದರು.

ಅವರು ಇಂದು ಹೊಂಬೆಳಕು ಸಾಂಸ್ಕೃತಿಕ ವೇದಿಕೆ ಬೆಳಗಾವಿ ಇವರು ಹಮ್ಮಿಕೊಂಡ ರಾಷ್ಟ್ರಕೂಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಹಿತ್ಯದ ವಿವಿಧ ರೂಪದಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಾ ಈ ಮಾತನ್ನಾಡಿದರು. 

ಅಧ್ಯಕ್ಷತೆಯನ್ನು ಸರಾ ಸುಳಕೂಡೆ ವಹಿಸಿದ್ದರು ಮುಖ್ಯಅತಿಥಿಗಳಾಗಿ ಲೀಲಾ ಕಲಕೋಟಿ ಧಾರವಾಡ ಆಗಮಿಸಿದ್ದರು. ಪುಷ್ಪಾ ಮುರಗೋಡ ,ಮಮತಾ ಶಂಕರ, ಇಂದಿರಾ ಮೋಟೆಬೆನ್ನೂರ ,ಸಂಜಯ ಕುರಣೆ ,ಕೆ ಗೋವಿಂದ ಭಟ್,  ಬಿ ಜಿ ಗಾಗಿ೯ ,ಎಸ್ ಪಿ ಕುಲಕಣಿ೯ ,ಬಿಜಿ ಪಾಟೀಲ ವಿನುತಾ ಹಂಚಿನಮನಿ, ಎನ್ ಟಿ ಭಿಮ್ಮಪ್ಪ , ಡಾ ವಿ ಎಸ್ ಪ್ರಕಾಶ ,ಎ ಎಸ್ ಸಕ್ರೋಜಿ ಅವರಿಗೆ ಸನ್ಮಾನಿಸಿದರು.

ಡಾ ವೈಷ್ಣವಿ ಕಾಥವಟೆ ನಿರೂಪಿಸಿದರು ಅಶೋಕ ಊಳ್ಳೆಗಡ್ಡಿ ಸ್ವಾಗತಿಸಿದರು ಎಂ ವೈ ಮೆಣಸಿನಕಾಯಿ ವಂದಿಸಿದರು ಮೋಹನ ಪಾಟೀಲ ಸುರೇಶ ಹಂಜಿ ಬಿ ಬಿ ಮಠಪತಿ ಶಶಿಕಲಾ ಪಾವಶೆ ಹೆಚ್ ಎ ಮಾವುತ ಸುಮಾ ಬೆವಿನಕೊಪ್ಪ  ಡಾ ಅ. ಬ .ಇಟಗಿ ಮಂಜುನಾಥ್ ವಸ್ತ್ರದ ಇತರರು ಉಪಸ್ಥಿತರಿದ್ದರು.