Girish Karnad Information in Kannada: ಗಿರೀಶ್ ಕಾರ್ನಾಡ್

Must Read

✍ ಗಿರೀಶ್ ಕಾರ್ನಾಡ್✍

☀️ ಕಾರ್ನಾಡ್☀️

❄️ ಜನನ: 19-ಮೇ -1938

❄️ ಸ್ಥಳ: ಮಹಾರಾಷ್ಟ್ರದ ಮಥೆರಾನ್, ಬಾಂಬೆ

❄️ ತಂದೆ-ತಾಯಿ ರಘುನಾಥ ಕಾರ್ನಾಡ್,
ಕೃಷ್ಣಾಬಾಯಿ

❄️ ವೃತ್ತಿ: ನಾಟಕಕಾರ, ನಿರ್ದೇಶಕ, ನಟ

❄️ ನಿಧನ: 10 ಜೂನ್ 2019 (ವಯಸ್ಸು 81)

📝 ಸಾಹಿತಿಕ ಜೀವನ📝

📌 ನಾಟಕಗಳು: ತುಗಲಕ್, ಯಯಾತಿ, ಹಯವದನ, ಮಾನಿಷಾದ, ಹಿಟ್ಟಿನಹುಂಜ, ಅಂಜುಮಲ್ಲಿಗೆ, ಅಗ್ನಿ ಮತ್ತು ಮಳೆ, ಟಿಪ್ಪುವಿನ ಕನಸುಗಳು, ತಲೆದಂಡ, ನಾಗಮಂಡಲ.

📌 ನಿರ್ದೇಶಿಸಿದ ಚಲನಚಿತ್ರಗಳು: ಒಂದಾನೊಂದು ಕಾಲದಲ್ಲಿ, ಉತ್ಸವ, ಕಾನೂರು ಹೆಗ್ಗಡತಿ, ತಬ್ಬಲಿಯುನೀನಾದೆ ಮಗನೆ, ಕಾಡು, ಬಿ ವಿ ಕಾರಂತರೊಡನೆ ವಂಶವೃಕ್ಷ, ಹೂಗಳು, ಬೆಂಡಾ ಕಾಲು ಆನ್ ಟೋಸ್ಟ್, ರಕ್ಷಾಸ ತಂಗಡಿ.

📌 ಅನುವಾದಗಳು: ಚೆಲುವೆ.

📌 ಆತ್ಮಕಥೆ: ಆದಾದಾ ಆಯುಶ್ಯ, ಮನೋಹರ ಗ್ರಂಥ ಮಾಲಾ

🎥ನಟರಾಗಿ ಕಾರ್ನಾಡ್ 🎥

🔷ಧಾರವಾಹಿಗಳು : ಮಾಲ್ಗುಡಿ ಡೇಸ್ (1987),
ಇಂದ್ರಧನುಷ್ (1989), ಅಪ್ನಾ ಅಪ್ನಾ ಆಸ್ಮನ್.

🔶 ಚಲನಚಿತ್ರಗಳು : ಸಂಸ್ಕಾರ, ವಂಶವೃಕ್ಷ, ನೀ ತಂದ ಕಾಣಿಕೆ, ಟೈಗರ್ ಜಿಂದಾ ಹೆ, ಏಕೆ 47 etc….

🏅🎖 ಪ್ರಶಸ್ತಿಗಳು 🎖🏅

🏵 ಸಾಹಿತ್ಯಕ್ಕಾಗಿ ಪ್ರಶಸ್ತಿಗಳು🏵

✳️ ಜ್ಞಾನಪೀಠ ಪ್ರಶಸ್ತಿ– 1998 ( ಸಮಗ್ರ ಸಾಹಿತ್ಯ)

✳️ ಪದ್ಮಶ್ರೀ ಪ್ರಶಸ್ತಿ –1974

✳️ ರಾಜ್ಯೋತ್ಸವ ಪ್ರಶಸ್ತಿ –1970

✳️ ಪದ್ಮಭೂಷಣ

✳️ ಕಲಾ ದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ

✳️ ನಂದಿಕಾರ್/ ಕಾಳಿದಾಸ ಸಮ್ಮಾನ್ ಪ್ರಶಸ್ತಿ

✳️ ಗಂಗಾ ಶರಣ್ ಸಿಂಗ್ ಪ್ರಶಸ್ತಿ

✳️ ತಸ್ವೀರ್ ಸಮ್ಮಾನ್ ಪ್ರಶಸ್ತಿ

💠 ಸಿನಿಮಾ ರಂಗದಲ್ಲಿನ ಸಾಧನೆಗಾಗಿ ಪ್ರಶಸ್ತಿಗಳು💠

🏆 ಅನೇಕ ಚಲನಚಿತ್ರಗಳಿಗಾಗಿ ಅತ್ಯುತ್ತಮ ಚಲನಚಿತ್ರ, ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

🏆 ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ, ಪೋಷಕ ನಟನೆಗಾಗಿ, ಚಿತ್ರಕಥೆಗಾಗಿ ಅನೇಕ ಬಾರಿ ಫಿಲಂಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ.

ವಿಶೇಷ ಅಂಶಗಳು

🎯 ಕಾರ್ನಾಡ್ ಅವರು ಅನೇಕ ಕನ್ನಡ, ಹಿಂದಿ, ತೆಲುಗು ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಟನೆ ಮಾಡಿದ್ದಾರೆ.

Latest News

ಕವನ : ಕರುನಾಡ ಒಡೆಯರು

ಕರುನಾಡ ಒಡೆಯರುಕರುನಾಡ ಒಡೆಯರು ಕನ್ನೆಲದ ಧೀರರು ಕನ್ನಡವ ಕಟ್ಟಿದರು ಕಲ್ಯಾಣ ಶರಣರುದೇವ ಭಾಷೆಯ ತೊರೆದು ಜನ ಭಾಷೆ ಮೆರೆದು ಸತ್ಯದ ಕೂರಲಗದೀ ಕನ್ನಡ ನುಡಿ ಕಟ್ಟಿದರುಚಂಪೂ ಮೋಹವ ಬಿಟ್ಟು ದೇಸಿ ಪ್ರಜ್ಞೆಯ ಕಟ್ಟು ಕಾಯಕದ ಧರ್ಮವನು ಕಟ್ಟಿದರು ಶರಣರುಹಾಸಿ...

More Articles Like This

error: Content is protected !!
Join WhatsApp Group