ಬೆಳಗಾವಿ -_ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶನಗರ ಬೆಳಗಾವಿಯಲ್ಲಿ ದಿನಾಂಕ 20.07.2025ರಂದು ಶರಣೆ ಮಹಾದೇವಿ ಅರಳಿ ಸಾಮೂಹಿಕವಾಗಿ ಪ್ರಾಥ೯ನೆ ನಡೆಸಿಕೊಟ್ಟರು.
ಆನಂದ ಕರಕಿ, ವಿ ಕೆ ಪಾಟೀಲ,ಜಯಶ್ರೀ ಚಾವಲಗಿ, ಬಿ.ಪಿ. ಜೇವಣಿ,ಜಾಹ್ನವಿ ಘೋಪ೯ಡೆ,ಅಕ್ಕಮಹಾದೇವಿ ತೆಗ್ಗಿ, ಸುವರ್ಣಾ ಗುಡಸ, ಬಸವರಾಜ ಬಿಜ್ಜರಗಿ,ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಅತಿಥಿಗಳಾಗಿ ಶರಣ ಸತೀಶ ಪಾಟೀಲ ಸ೦ಘಟನೆ ನಡೆದು ಬ೦ದ ರೀತಿ ಮಾತನಾಡಿದರು, ಸಿದ್ದಾರೂಡ ಸ್ವಾಮಿಗಳ ಪವಾಡ ವನ್ನು ಮಹಾ೦ತೇಶ ಇಂಚಲ ತಿಳಿಸಿದರು.ಶರಣೆ ಸುಶೀಲಾ ಲಕ್ಷೀಕಾಂತ ಗುರವ ದಾಸೋಹ ಸೇವೆ ಸಲ್ಲಿಸಿದರು ಶೇಖರ ವಾಲಿ ಇಟಗಿ,ಮಹಾಂತೇಶ ಮೆಣಸಿನಕಾಯಿ,ಬಸವರಾಜ ಕರಡಿಮಠ, ಮ.ಬಿ.ಕಾಡೆ, ವಿರುಪಾಕ್ಷಿ ದೊಡಮನಿ, ಡಾ.ಅ ಬ ಇಟಗಿ, ಸುನಿಲ ಸಾಣಿಕೊಪ್ಪ,ಬಸವರಾಜ ಹಾದಿಮನಿ,ಗುರುಸಿದ್ದಪ್ಪ ರೇವಣ್ಣವರ,ಶಿವಾನಂದ ನಾಯಕ, ಮಹದೇವ ಕೆ೦ಪಿಗೌಡರ ದ೦ಪತಿಗಳು, ಶ೦ಕರ ರಾವಳ, ರಾಮಾಪೂರೆ ದಂಪತಿಗಳು,ಶಿವಾನಂದ ತಲ್ಲೂರ,ಶರಣಶರಣೆಯರು ಉಪಸ್ಥಿತರಿದ್ದರು ಸುರೇಶ ನರಗುಂದ ಸ್ವಾಗತಿಸಿ ನಿರೂಪಿಸಿದರು ವಂದಿಸಿದರು.