ಹಿಂದುಸ್ತಾನಿ ಗಾಯಕಿ ಡಾ, ನೀಲಾ ಎಂ ಕೂಡ್ಲಿ ಯವರಿಗೆ ಅವಳಿ ತಾಲೂಕ ಆಡಳಿತದಿಂದ ಸನ್ಮಾನ

Must Read

ಹುನಗುಂದ – ಪ್ರಸಿದ್ಧ ಹಿಂದುಸ್ತಾನಿ ಗಾಯಕಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ನೀಲಾ ಎಂ.ಕೊಡ್ಲಿ ಅವರನ್ನು ಹುನಗುಂದ-ಇಲಕಲ್ ತಾಲೂಕಾ ಆಡಳಿತದ ಪರವಾಗಿ ಇಲಕಲ್ಲಿನ ಅವರ ನಿವಾಸದಲ್ಲಿ ಬುಧವಾರ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಶಿರಸ್ತೆದಾರ ಶ್ರವಣ ಮುಂಡೇವಾಡಿ, ಹಿರಿಯ ಲೇಖಕ ಎಸ್ಕೆ, ಕೊನೆಸಾಗರ, ಲೇಖಕ,  ಹಾಯ್ಕು ಕವಿ ಸಿದ್ದಲಿಂಗಪ್ಪ ಬೀಳಗಿ, ಹುನಗುಂದ ಸರ್ಕಾರಿ ಪಿ ಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶರಣಪ್ಪ ಹೂಲಗೇರಿ, ಉಪನ್ಯಾಸಕ ವೀರಭದ್ರಯ್ಯ ಶಶಿಮಠ, ಶಿಕ್ಷಕ/ಗಾಯಕ ಮುತ್ತು ಬೀಳಗಿ, ಪ್ರಭು ಬನ್ನಿಗೋಳಮಠ, ಡಾ.ಎಂ.ಸಿ.ಕೊಡ್ಲಿ, ಅರುಣ ಕೊಡ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group