ಬಸವೇಶ್ವರ ಕುರಿತ ಸಂಶೋಧನಾ ಘಟಕಗಳ ಉದ್ಘಾಟನೆ

Must Read

ಹನ್ನೆರಡನೆಯ ಶತಮಾನದ ಬಸವಾದಿ ಶರಣರ ತತ್ವ ಸಿದ್ಧಾಂತಗಳನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡಲು Basava international understanding and research center Pune ಇವರ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆ ಮತ್ತು ಸೋಲಾಪುರ ಜಿಲ್ಲಾ ಘಟಕದ ಉದ್ಘಾಟನೆಯನ್ನು ದಿನಾಂಕ 9 ಜುಲೈ 2021 ರಂದು ಸಂಜೆ 5 ಘಂಟೆಗೆ ಹಮ್ಮಿಕೊಳ್ಳಲಾಗಿದೆ

ಉದ್ಘಾಟಕರು -ಮ ನೀ ಪ್ರ ಡಾ ಶಿವರುದ್ರ ಸ್ವಾಮಿಗಳು ಬೇಲಿ ಮಠ ಬೆಂಗಳೂರು

ಡಾಪ್ರಭುಸ್ವಾಮಿಬಾಗಲಕೋಟೆ , ಗೌರಮ್ಮ ನಾಶಿ ಡಾ ಸರ್ವಮಂಗಳ ಸಕ್ರಿ
ಡಾ ಶುಭಾರಾಣಿ ಕಡಪಟ್ಟಿ ನಳಿನಿ ಮಹಾಗಾವಕರ್ ಡಾ ಲಿಂಗಪ್ಪ ಕಲಬುರ್ಗಿ ಪ್ರೊ ಜಿ ಏ ತಿಗಡಿ, ಪ್ರೇಮ ಅಣ್ಣಿಗೇರಿ, ಸುಧಾ ಗಂಜಿ, ಪ್ರೊ ವಿಜಯಲಕ್ಷ್ಮಿ ಪುಟ್ಟಿ, ಕುಮಾರ ರಾಜಣ್ಣ ರುದ್ರಮೂರ್ತಿ, ಡಾ. ದಾನಮ್ಮ ಝಳಕಿ, ಉಮೇಶ ಮಂಠಾಳ, ವೀರೇಶ ಸೌದ್ರಿ, ವಿಜಯ ಗೌಡ, ಡಾ. ಯು ಬಿ ಶೆಟಕಾರ, ಡಾ ಏ ವಿ ಅರಕೇರಿ ಮತ್ತು ಅಕ್ಕನ ಅರಿವು ಬಸವಾದಿ ಶರಣರ ಚಿಂತನ ವೇದಿಕೆ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿರುವರು.

ಉಪನ್ಯಾಸ – ಡಾ ಶಶಿಕಾಂತ ಪಟ್ಟಣ -ವಿಷಯ -ಹೊಸ ಜಗತ್ತಿಗೆ ಬಸವ ತತ್ವ

ಸಂಘಟಕರು: ಶರಣೆ ಸುಜಾತ ಪಾಟೀಲ, ಗುರುವ ಗುರುಗಳು ,ಗುರುಬಸವ ,ಚೆನ್ನವೀರ ಭದ್ರೇಶ್ವರಮಠ ರಾಜೇಶ್ವರಿ ತಳಂಗೆ ಸಿಂಧುತಾಯಿ ಕಾಡಾದಿ ಓಂಕಾರೇಶ್ವರ
ಶರಣರ ಬರವೆಮಗೆ ಪ್ರಾಣಜೀವಾಳವಯ್ಯ

GoogleMeet Link – https://meet.google.com/aum-ikxp-eod
GoogleMeet Code – aum-ikxp-eod

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group