- Advertisement -
ಬೀದರ – ನೈಸ್ ಸಂಸ್ಥೆ ಮುಖ್ಯಸ್ಥ ಹಾಗೂ ಬೀದರ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ ಖೇಣಿ ಜೋಕಾಲಿ ಆಡಿದ್ದಾರೆ.
ಕಾರ್ಯಕರ್ತರ ಮನೆಗೆ ಭೆಟ್ಟಿ ಕೊಟ್ಟ ಸಂದರ್ಭದಲ್ಲಿ ಖೇಣಿ ಜೋಕಾಲಿ ಆಡಿದ್ದು ಇಬ್ಬರು ಮಕ್ಕಳು ಅಶೋಕ ಖೇಣಿಯವರ ಜೋಕಾಲಿಯನ್ನು ತೂಗುವ ವೀಡಿಯೊ ವೈರಲ್ ಆಗಿದೆ.
ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಜೋಕಾಲಿ ಆಡುವ ವಿಡಿಯೋವನ್ನು ತನ್ನ ಫೇಸಬುಕ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ