ಜೇಷ್ಠ ನಕ್ಷತ್ರ
🌷ಚಿಹ್ನೆ– ಛತ್ರಿ, ಕಿವಿಯೋಲೆ
🌷ಆಳುವ ಗ್ರಹ– ಬುಧ
🌷ಲಿಂಗ-ಹೆಣ್ಣು
🌷ಗಣ– ರಾಕ್ಷಸ
🌷ಗುಣ– ತಮಸ್ / ಸತ್ವ
🌷ಆಳುವ ದೇವತೆ– ಇಂದ್ರ
🌷ಪ್ರಾಣಿ– ಗಂಡು ಜಿಂಕೆ ಅಥವಾ ಮೊಲ
🌷ಭಾರತೀಯ ರಾಶಿಚಕ್ರ – 16 ° 40 – 30 ° ವೃಶ್ಚಿಕಾ
🌷ಜೇಷ್ಠ ನಕ್ಷತ್ರದ ಪ್ರಭಾವದಿಂದ ಜನರು ಬುದ್ಧಿವಂತರಾಗಿರುತ್ತಾರೆ.
🌷ನಕ್ಷತ್ರಗಳ ಕೂಟದಲ್ಲಿ ಜ್ಯೇಷ್ಠ ನಕ್ಷತ್ರವು ಹದಿನೆಂಟನೆಯ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಬುಧ ಗ್ರಹವಾಗಿದೆ. ಗಂಡ ಮೂಲ ನಕ್ಷತ್ರದ ಪಟ್ಟಿಯಲ್ಲಿ ಸೇರಿರುವ ಜ್ಯೇಷ್ಠ ನಕ್ಷತ್ರವನ್ನು ಅಶುಭ ನಕ್ಷತ್ರವೆಂದು ಕರೆಯುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ಮನಸ್ಥಿತಿ ಕ್ಷಣಕ್ಷಣಕ್ಕೂ ಏರುಪೇರಾಗುತ್ತಿರುತ್ತದೆ. ಅಷ್ಟೇ ಅಲ್ಲದೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡಲು ಸಿದ್ಧವಾಗಿಯೇ ಇರುತ್ತಾರೆ.
🌷ಸ್ವತಂತ್ರರಾಗಿ ಇರಲು ಇಷ್ಟಪಡುವ ಈ ನಕ್ಷತ್ರದ ವ್ಯಕ್ತಿಗಳು, ನಿಯಮ ಮತ್ತು ಕಟ್ಟಲೆಗಳ ಚೌಕಟ್ಟಿನಲ್ಲಿ ಜೀವನವನ್ನು ಸಾಗಿಸುವುದಿಲ್ಲ. ಎಲ್ಲ ವಿಷಯಗಳಲ್ಲೂ ತಮ್ಮ ಮಾತೇ ನಡೆಯಬೇಕೆಂಬ ಇಚ್ಛೆ ಜ್ಯೇಷ್ಠ ನಕ್ಷತ್ರದಲ್ಲಿ ಜನಿಸಿದವರಿಗೆ ಇರುತ್ತದೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387