ದಸರಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕ್ರಿಯೇಟಿವ್ ತಂಡ

Must Read

“ಸರ್ಪ್ರೈಸ್” ಅನ್ನೋ ವಿಭಿನ್ನ ರೀತಿಯ ಟೈಟಲ್ ಒಂದಿಗೆ ಮ್ಯುಜಿಕಲ್ ರಿಯಲಿಸಂ ಕಥೆ ಹೇಳಲು ಹೊರಟಿದೆ ಚಿತ್ರ ತಂಡ.

‘ಸರ್ಪ್ರೈಸ್’ ಶೀರ್ಷಿಕೆ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿದೆ. ಇದರ ಆಕ್ಷನ್ – ಕಟ್ ಹೇಳುತ್ತಿರುವವರು ಕುಮಾರ್ S .V . ಇದು ಇವರ ಚೊಚ್ಚಲ ಚಿತ್ರ.

ಇದಕ್ಕೂ ಮುಂಚೆ ‘ಪವರ್ ಸ್ಟಾರ್ ಪುನೀತ್ ರಾಜಕುಮಾರ್ ‘ ಮತ್ತು ‘ ರೋರಿಂಗ್ ಸ್ಟಾರ್ ಶ್ರೀ ಮುರುಳಿ ‘ ಮತ್ತು ಕನ್ನಡದ ಸ್ಟಾರ್ ನಟರ ಚಿತ್ರ ಗಳಿಗೆ ಮೋಷನ್ ಪೋಸ್ಟರ್ , lyrical video, ಹಾಗು ಸಂಕಲನಕಾರರಾಗಿ ಕೆಲಸ ಮಾಡಿ ಮೆಚ್ಚುಗೆ ಪಡೆದಿದ್ದಾರೆ.

ಈ ತಂಡದ ಯುವ ಪ್ರತಿಭೆ ಕುಮಾರ ಕಥೆ , ಚಿತ್ರಕತೆ ಬರೆದು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ . ತಾರಕ್ ನಾಯಕ ನಟನಾಗಿ ನಟಿಸುತಿದ್ದು . ನಾನೊಂಥರ ‘ ಚಿತ್ರದ ನಂತರ ‘ ಸರ್ಪ್ರೈಸ್ ‘ ಚಿತ್ರಕ್ಕೆ ನಾಯಕ ನಟರಾಗಿ ಬಣ್ಣ ಹಚ್ಚುತ್ತಿದ್ದಾರೆ.

ಮನೋಜಿ ರೂಢಿಯ ಛಾಯಾಗ್ರಹಣ , ಆಕಾಶ್ ರವರ ಸಂಕಲನ ಮತ್ತು ಪ್ರದ್ಯೋತ್ತಮ್ ಸಂಗೀತ ಈ ಚಿತ್ರಕ್ಕಿದೆ.

ಲಿಂಗರಾಜು ವಾಡಕಿ ಇವರು ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಚಿತ್ರ ತಂಡ ಚಿತ್ರಕರಣ ಮಾಡಲು ತಯಾರಿ ನಡೆಸುತ್ತಿದೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group