Homeಸುದ್ದಿಗಳುಮಾಮನಿಯವರಿಗೆ ಕಸಾಪ ಶ್ರದ್ಧಾಂಜಲಿ

ಮಾಮನಿಯವರಿಗೆ ಕಸಾಪ ಶ್ರದ್ಧಾಂಜಲಿ

ಬಡವರ ಬಂಧು, ಜನಾನುರಾಗಿ, ಉತ್ತರ ಕರ್ನಾಟದ ಧೀಮಂತ ನಾಯಕ, ಆನಂದ.ಚ. ಮಾಮನಿಯವರು ನಿಧನರಾಗಿದ್ದಾರೆ.

ಬಡವರ ಪರ ಕಾಳಜಿವುಳ್ಳವರಾಗಿದ್ದು ದೀನದಲಿತರ ಸೇವೆಗಾಗಿ ತಮ್ಮರಾಜಕಿಯ ಜೀವನವನ್ನು ಮುಡಿಪಾಗಿಟ್ಟವರು.ಕನ್ನಡ ಭಾಷೆಯ ಬಗ್ಗೆ ಅಪಾರವಾದ ಅಭಿಮಾನವನ್ನು ಮತ್ತು ಜ್ಞಾನವನ್ನು ಹೊಂದಿದವರಾಗಿದ್ದರು. ಕನ್ನಡದ ಕಾರ್ಯಕ್ರಮಗಳಿಗೆ ಬಹಳ ಪ್ರೋತ್ಸಾಹ ನೀಡುತ್ತಿದ್ದರು. ಇವರ ಸೇವಾ ಮನೋಭಾವನೆ ಎಲ್ಲರಿಗೂ ಅನುಕರಣೀಯ.ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ದಯಪಾಲಿಸಲಿ ಎಂದು ಬೆಳಗಾವಿ ಜಿಲ್ಲಾ ಕ.ಸಾ.ಪ ಅಧ್ಯಕ್ಷರಾದ ಶ್ರೀಮತಿ ಮಂಗಲಾ.ಶ್ರೀ. ಮೆಟಗುಡ್ಡ ಹಾಗೂ ಎಲ್ಲ ತಾಲೂಕುಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಸಮಸ್ತ ಕನ್ನಡ ಮನಸ್ಸುಗಳು ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group