ಕವಿ ದೀಪಕ ಬಿಳ್ಳೂರ ಅವರಿಗೆ “ಕಾವ್ಯಶ್ರೀಧರ” ಪ್ರಶಸ್ತಿ.

Must Read

ಶ್ರೀ. ಶ್ರೀಧರಾಚಾರ್ಯ ಕಟ್ಟಿಯವರ ಸ್ಮರಣಾರ್ಥ ನವ ಕವಿಗಳ ಕಾವ್ಯ ಪ್ರೋತ್ಸಾಹನಾರ್ಥ ಕೊಡುವ 2025ರ ಸಾಲಿನ “ಕಾವ್ಯಶ್ರೀಧರ” ಪ್ರಶಸ್ತಿಗೆ ಹೊಸಪೇಟೆಯ ದೀಪಕ ಬಿಳ್ಳೂರ ಅವರು ಭಾಜನರಾಗಿದ್ದು, ದಿನಾಂಕ 11-01 -2026 ರವಿವಾರ ಕಟ್ಟಿ ದಂಪತಿಗಳು ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.

ಕಥೆಯ ಮೂಲ ವಿಶೇಷಗಳೊಂದಿಗೆ ಭಾವವನ್ನು ಉತ್ತಮವಾಗಿ ಅಭಿವ್ಯಕ್ತಿಸಿದ, ಕವಿ ದೀಪಕ ಬಿಳ್ಳೂರ ರವರ “ದೀಪಗಳು” ಕವನ ಸಂಕಲನಕ್ಕೆ ಪ್ರಸಕ್ತ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ಸೀತಾರಾಮ್ ಕಟ್ಟಿ ಹಾಗೂ ಶ್ರುತಿ ಕಟ್ಟಿಯವರು ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group