- Advertisement -
ಸಿಂದಗಿ; ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಹಾಗೂ ಶಾಸಕಾಂಗ ಪಕ್ಷದ ವಿರೋಧ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರ ಹುಟ್ಟು ಹಬ್ಬದ ಆಚರಣೆಯನ್ನು ಜನತಾದಳ (ಜಾತ್ಯಾತೀತ) ಘಟಕದ ಮುಖಂಡರು ಮತ್ತು ಕಾರ್ಯಕರ್ತರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ಹಂಚುವ ಮೂಲಕ ಆಚರಣೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ತಾಲೂಕ ಘಟಕದ ಅಧ್ಯಕ್ಷ ಗೊಲ್ಲಾಳಪ್ಪಗೌಡ ಪಾಟೀಲ, ಮುಖಂಡರಾದ ಜುಲ್ಪಿಕರ .ಆಯ್.ಅಂಗಡಿ (ವಕೀಲರು) ಮಾಜಿ ಅಧ್ಯಕ್ಷ ಪ್ರಕಾಶ ಹಿರೇಕುರಬರ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಶರಣಪ್ಪ ಸುಲ್ಪಿ, ಝರಿನಾ ತಾಂಬೆ, ದಾದಾಪೀರ.ಎಚ್.ಅಂಗಡಿ(ಗಣಿಹಾರ), ಈರಣ್ಣಗೌಡ ಚಟ್ಟರಕಿ, ಮಹಿಬೂಬಸಾಬ ಗಿರಣಿ, ನವಾಬ ಬಳಗಾನೂರ, ಎಮ್.ಎಚ್.ಪಟೇಲ್, ಮಹಿಬೂಬ ಭಾಲ್ಕಿ, ಸೇರಿದಂತೆ ಇತರರಿದ್ದರು.