ಮೂಡಲಗಿ – ಮಲೇಷಿಯಾದಲ್ಲಿ ಏಷಿಯನ್ ಪ್ಯಾರಾ ಟೇಕ್ವಾಂಡೋ ಚಾಂಪಿಯಿನಷಿಪ್ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಡಿರುವ ಕು. ಲಕ್ಷ್ಮೀ ಮಲ್ಲಪ್ಪ ರಡರಟ್ಟಿ ಅವರಿಗೆ ಮೂಡಲಗಿ ಗೆಳೆಯರ ಬಳಗದಿಂದ ಸತ್ಕರಿಸಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಪತ್ರಕರ್ತ ಈಶ್ವರ ಢವಳೇಶ್ವರ, ಮಂಜುನಾಥ ರೇಳೆಕರ, ಅಜ್ಜಪ್ಪ ಅಂಗಡಿ, ಮಲ್ಲಿಕಾರ್ಜುನ ನಿಡಸೋಸಿ, ಮಲೀಕ ಪಾಶ್ಛಾಪೂರ, ಅನೀಲ ಮುಧೋಳ ಹಾಗೂ ಲಕ್ಷ್ಮೀ ಪಾಲಕರು ಇದ್ದರು.