ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಭೂಮಿ ಪೂಜೆ

Must Read

ಢವಳೇಶ್ವರ ಕುಟುಂಬದಿಂದ ದೇವಾಲಯ ನಿರ್ಮಾಣ

ಮೂಡಲಗಿ: ಪಟ್ಟಣದ ಗಾಂಧಿ ಚೌಕ ಹತ್ತಿರದ ಢವಳೇಶ್ವರ ಓಣಿಯ ಶ್ರೀ ಲಕ್ಷ್ಮಿದೇವಿ ದೇವಸ್ಥಾನದ ಕಟ್ಟಡದ ಭೂಮಿ ಪೂಜೆ ಶುಕ್ರವಾರ ನಡೆಯಿತು.

ಢವಳೇಶ್ವರ ಕುಟುಂಬದವರು ಈ ದೇವಸ್ಥಾನದ ಕಟ್ಟಡ ಕಾಮಗಾರಿಯ ಪೂಜೆಗೆ ಹಿರೇಹೊಳೆಯಿಂದ ಜಲ ತಂದು ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಸವರಾಜ ಢವಳೇಶ್ವರ, ಮಲ್ಲಿಕಾಜು೯ನ ಢವಳೇಶ್ವರ, ಗಿರೀಶ ಢವಳೇಶ್ವರ,ಇಂಜಿನೀಯರ್ ಸುಭಾಸ ಜೇನಕಟ್ಟಿ , ಸುಭಾಸ ಸಂತಿ, ಹಣಮಂತ ಸತರಡ್ಡಿ, ರಮೇಶ ಪಾಟೀಲ, ಸಂತೋಷ ಕೊಳವಿ, ಪ್ರದೀಪ ಪೂಜೇರಿ,ಈರಪ್ಪಾ ಸತರಡ್ಡಿ, ಮಹಾಂತೇಶ ಖಾನಾಪೂರ, ಉಮೇಶ ಗಿರಡ್ಡಿ, ಈಶ್ವರ ಢವಳೇಶ್ವರ,ವಿನಾಯಕ ಮಂದ್ರೊಳಿ, ಉದಯ ಬಡಿಗೇರ, ರಾಕೇಶ ನಿಡಗುಂದಿ, ದೇವಪ್ಪಾ ಕೌಜಲಗಿ, ಮತ್ತಿರರು ಉಪಸ್ಥಿತರಿದ್ದರು.

Latest News

ಡಾ. ಕೋರೆ ಅವರಿಗೆ ಪದ್ಮಶ್ರೀ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಬೆಳಗಾವಿ - ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಳಗಾವಿಯವರೇ ಆದ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅಭಿನಂದನೀಯವಾದುದು...

More Articles Like This

error: Content is protected !!
Join WhatsApp Group