ಪೈಲ್ವಾನ್ ಎಂ.ಮಹದೇವ ಪ್ರಸಾದ್ ಅವರಿಗೆ ದಿ.ಉಸ್ತಾದ್ ಕರಗಯ್ಯ ಪ್ರಶಸ್ತಿ

Must Read

ಮೈಸೂರು -ಮಾಜಿ ಮೇಯರ್ ಪೈಲ್ವಾನ್ ಪುರುಷೋತ್ತಮ್ ಅವರ ಅಭಿಮಾನಿ ಬಳಗದ ವತಿಯಿಂದ ನ.೧೭ರಂದು ದೊಡ್ಡಕೆರೆ ಮೈದಾನದ ದಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ನಡೆದ ೪೨ ಜೊತೆ ರಾಷ್ಟ್ರ ಮಟ್ಟದ ಅಮೋಘ ನಾಡ ಕುಸ್ತಿ ಪಂದ್ಯಾವಳಿಯಲ್ಲಿ ಅಶೋಕಪುರಂನ ಪೈಲ್ವಾನ್ ಮಹದೇವ ಪ್ರಸಾದ್ ಎಂ. ಅವರು ದಿ. ಉಸ್ತಾದ ಕರಗಯ್ಯ ಪ್ರಶಸ್ತಿ ಗೆದ್ದಿದ್ದಾರೆ.

ಬೆಂಗಳೂರಿನ ಪೈಲ್ವಾನ್ ಗಣೇಶ್ ಅವರನ್ನು ಪರಾಭವಗೊಳಿಸಿ, ದಿ.ಉಸ್ತಾದ್ ಕರಗಯ್ಯರವರ ಪ್ರಶಸ್ತಿ ಹಾಗೂ ಫಲಕವನ್ನು ಪಡೆದು ಪೈಲವಾನ್ ಮಹದೇವ ಪ್ರಸಾದ ಜಯಶೀಲರಾಗಿರುತ್ತಾರೆ. ಪೈಲ್ವಾನ್ ಮಹದೇವ ಪ್ರಸಾದ್ ಅವರು ಅಶೋಕಪುರಂ ೧೨ನೇ ಕ್ರಾಸ್‌ನ ನಿವಾಸಿ ಮಹದೇವು ಹಾಗೂ ಲೇ.ಮಹದೇವಮ್ಮನವರ ಪುತ್ರ. ಅಶೊಕಪುರಂ ಚಿಕ್ಕಗರಡಿ ಪೈಲ್ವಾನ್ ಬಾಲಣ್ಣನವರ ಶಿಷ್ಯರು.

Latest News

ಎಕ್ಸ್ ಪ್ರೆಸ್ ರೈಲುಗಳನ್ನು ಘಟಪ್ರಭಾ ಸ್ಟೇಶನ್ ನಿಲುಗಡೆಗೆ ಮನವಿ

ಮೂಡಲಗಿ: ಗೋಕಾಕ, ಮೂಡಲಗಿ, ಯರಗಟ್ಟಿ, ಹುಕ್ಕೇರಿ ಹಾಗೂ ಚಿಕ್ಕೋಡಿ ತಾಲೂಕುಗಳ ಅನೇಕ ಸೈನಿಕರು ಭಾರತದ ವಿವಿಧ ರಾಜ್ಯಗಳಲ್ಲಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಸೈನಿಕರು ರಜೆಯ ಸಮಯದಲ್ಲಿ...

More Articles Like This

error: Content is protected !!
Join WhatsApp Group