Homeಸುದ್ದಿಗಳುರೈತ ಪ್ರಚಾರ ಸಮಿತಿಗೆ ಮೋರೆ ನೇಮಕ

ರೈತ ಪ್ರಚಾರ ಸಮಿತಿಗೆ ಮೋರೆ ನೇಮಕ

ಮೂಡಲಗಿ: ಪಟ್ಟಣದ ಶಿವಬಸು ಮೋರೆಯವರನ್ನು ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ರೈತ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ನೇಮಕ ಮಾಡಿ ವೇದಿಕೆಯ ಜಿಲ್ಲಾಧ್ಯಕ್ಷ ಸುರೇಶ ನಾಯ್ಕ ಆದೇಶ ಪತ್ರವನ್ನು ನೀಡಿದರು.

RELATED ARTICLES

Most Popular

error: Content is protected !!
Join WhatsApp Group