Homeಸುದ್ದಿಗಳುಡಾ ಸುರೇಶ ನೆಗಳಗುಳಿಗೆ ಕವಿ ಕುಲಪತಿ ಪ್ರಶಸ್ತಿ

ಡಾ ಸುರೇಶ ನೆಗಳಗುಳಿಗೆ ಕವಿ ಕುಲಪತಿ ಪ್ರಶಸ್ತಿ

ಲಾಲಸಾಬ್ ಪೆಂಡಾರಿ ಸಾರಥ್ಯದ ಕವಿತ್ತ ಕರ್ಮಮಣಿ ನಾಗರ ಮುನ್ನೋಳಿ (ರಿ) ವತಿಯಿಂದ ದಿನಾಂಕ ಜುಲೈ ೨೭-೨೦೨೫ ರಂದು ಮಂಗಳೂರಿನ‌ ಕಣಚೂರು ಆಸ್ಪತ್ರೆ ಹಾಗೂ ಮಂಗಳಾ ಆಸ್ಪತ್ರೆಯ ವೈದ್ಯ ಮೂಲವ್ಯಾಧಿ ಚರ್ಮರೋಗಗಳ ವಿಶೇಷ ಚಿಕಿತ್ಸಕ ಹಾಗೂ ಬರಹಗಾರ ಡಾ ಸುರೇಶ ನೆಗಳಗುಳಿ ಇವರನ್ನು ಅಂತಾರಾಷ್ಟ್ರೀಯ ಮಟ್ಟದ ಕವಿ‌ಕುಲಪತಿ ಪ್ರಶಸ್ತಿಯನ್ನು ನೀಡಿ ಸನ್ಮಾನ ಮಾಡಲಾಯಿತು.

ಕನ್ನಡ ನಾಡು-ನುಡಿ, ನೆಲ-ಜಲ, ಸಂಸ್ಕೃತಿ ಈ ಮೊದಲಾದ ಕ್ಷೇತ್ರಗಳಲ್ಲಿ ಅನವರತವಾಗಿ ಶ್ರಮಿಸುತ್ತಿರುವ ತಮ್ಮ ಸೇವೆ ಗಣನೀಯ ಸೇವೆ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಪ್ರತಿಭೆ , ಮತ್ತು ಸಾಧನೆಯನ್ನು ಗುರುತಿಸಿ ಈ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡುವುದಾಗಿ ಸಂಘಟಕರು ತಿಳಿಸಿರುತ್ತಾರೆ.

ಜಿಲ್ಲಾಧ್ಯಕ್ಷ  ಮಂಜುನಾಥ ಗಣಪತಿ‌ ಹೆಗಡೆ,ಸರ್ವಾಧ್ಯಕ್ಷ ಡಾ ಗೋವಿಂದರಾಯ ಎಂ, ಶ್ರೀಮತಿ ರೂಪ ಮಂಜುನಾಥ ಮುಂತಾದವರು ಉಪಸ್ಥಿತರಿದ್ದರು

ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು ೫೭೫೦೦೯
೯೪೪೮೨೧೬೬೭೪

RELATED ARTICLES

Most Popular

error: Content is protected !!
Join WhatsApp Group