ಹಾಸನ ನಗರ ಹಾಸನಾಂಬ ಕಲಾಕ್ಷೇತ್ರದಲ್ಲಿ ಸ್ಥಳೀಯ ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘವು ಹಮ್ಮಿ ಕೊಂಡಿರುವ ನಾಲ್ಕು ದಿನಗಳ ನಾಟಕೋತ್ಸವದಲ್ಲಿ 2ನೇ ದಿನ ಶುಕ್ರವಾರ ಪ್ರದರ್ಶಿತವಾದ ದಕ್ಷಯಜ್ಞ ನಾಟಕ ಪ್ರದರ್ಶನದ ವೇದಿಕೆ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯು ಹೊರ ತಂದಿರುವ 2026ರ ಹೊಸ ವರ್ಷದ ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್ ಬಿದರೆ, ಕಾರ್ಯಾಧ್ಯಕ್ಷ ಡಿ.ವಿ.ನಾಗಮೋಹನ,ಖಜಾಂಚಿ ರಮೇಶ ಗೌಡಪ್ಪ, ಉಪಾಧ್ಯಕ್ಷರು ಸಿ.ಎಂ.ಶ್ರೀಕಂಠಪ್ಪ, ಪ್ರ.ಕಾರ್ಯದರ್ಶಿ ವೇದ ಶಿವಕುಮಾರ, ವಕೀಲರು ಐ.ಎ.ಮಹೇಂದ್ರ, ವಿಶ್ವನಾಥಗೌಡ ಬಿ.ಕೆ. ತಿಮ್ಮೇಗೌಡರು ಎಂ.ಟಿ. ಸಲಹೆಗಾರರು ಕೆ.ಕೆ.ರಂಗಸ್ವಾಮಿ, ಸಂಚಾಲಕರು ನಾಗರಾಜ ಸಹ ಸಂಚಾಲಕರು ಟಿ. ವಿ. ನಾಗರಾಜ, ನಿರ್ದೇಶಕರು ಹೆಚ್.ಎಂ.ಪ್ರಭಾಕರ, ‘ಮಹಿಳಾ ನಿರ್ದೇಶಕರು ಸಾವಿತ್ರಿ ಗಂಗಾಧರ, ಸಾಹಿತಿ ಗೊರೂರು ಅನಂತರಾಜು, ಕಲಾವಿದರು ಯರೇಹಳ್ಳಿ ಮಂಜೇಗೌಡರು, ಸಿಗರನಹಳ್ಳಿ ಚಂದ್ರಶೇಖರ,.ಜಗದೀಶ ರಾಮಘಟ್ಟ, ಗ್ಯಾರಂಟಿ ರಾಮಣ್ಣ, ಶಶಿಕುಮಾರ್ ಸಾಲಗಾಮೆ, ನಾಟಕ ನಿರ್ದೇಶಕರು ಎ.ಸಿ. ರಾಜು, ವಿಷ್ಣುವರ್ಧನ್ ಸಂಘದ ಅಧ್ಯಕ್ಷರು ಮಹಾಂತೇಶ್, ಸೀನ್ಸ್ ಮಾಲೀಕರು ಲಕ್ಷಣ್ ಕಡಗ, ನಿ. ಪ್ರಾಧ್ಯಾಪಕರು ಎ ಹೆಚ್ ಗಣೇಶ್ ಅಂಕ ಪುರ, ಕಾರ್ಲೆ ಗೋವಿಂದೇಗೌಡರು, ರಾಜಶೇಖರ್, ಕಲಾವಿದೆ ಮಂಜುಳ ಉಮೇಶ ವೇದಿಕೆಯಲ್ಲಿ ಇದ್ದರು.

