ಹಿರೇಮಾಗಿ ಶಾಲೆಯಲ್ಲಿ ನೂತನ ಎಸ್ ಡಿ ಎಂ ಸಿ ಅಸ್ತಿತ್ವಕ್ಕೆ

Must Read

ಹುನಗುಂದ: ತಾಲೂಕಿನ ಹಿರೇಮಾಗಿ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ವರ್ಷಗಳ ಅವಧಿಗೆ ನೂತನ ಎಸ್ಡಿಎಂಸಿ ಅಸ್ತಿತ್ವಕ್ಕೆ ಬಂದಿತು. ಅಧ್ಯಕ್ಷರಾಗಿ ಶಾರದಾ ಚಂದಪ್ಪ ಪೂಜಾರಿ ಉಪಾಧ್ಯಕ್ಷರಾಗಿ ಶಿವಪ್ಪ ಯ ಕಟ್ಟಿಮನಿ ಆಯ್ಕೆಯಾದರು.

   ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಮಾನದಂಡದಂತೆ ಸದಸ್ಯರಾಗಿ ಹನಮಗೌಡ ಕೆಸರಪೆಂಟಿ, ಪರಸಪ್ಪ ಬಿಸಲದಿನ್ನಿ, ಹನಮಂತ ಸಿಕ್ಕೇರಿ, ಬಸವರಾಜ ಕಾಟನಳ್ಳಿ, ರವಿ ಬಡಿಗೇರ, ಕಾವೇರಿ ಬಾವಿಕಟ್ಟಿ,
ಲಕ್ಷ್ಮೀಬಾಯಿ ಬೇನಾಳ, ಮೂಕವ್ವ ಹೊಸೂರ ರೇಣುಕಾ ಆಸಂಗಿ, ರೇಣುಕಾ ಸಂಗನಗೌಡ ಪಾಟೀಲ, ಮುತ್ತಪ್ಪ ಚವ್ಹಾಣ, ಶೋಭಾ ಅಶೋಕ ಚವ್ಹಾಣ, ಸಾವಿತ್ರಿ ಸುರೇಶ ದೊಡಮನಿ, ಗೌರವ್ವ ಯ ಭಜಂತ್ರಿ, ಬಸಪ್ಪ ಅಂಗಡಿ, ಮೌಲಾಸಾಬ ಚಪ್ಪರಬಂದ ಆಯ್ಕೆಯಾದರು.

ಈ ಸಂದರ್ಭದಲ್ಲಿ ಹಿರೇಮಾಗಿ ಗ್ರಾಮ ಪಂಚಾಯತ ಸದಸ್ಯರಾದ ಮೈಲಾರೆಪ್ಪ ವಾಲಿಕಾರ, ರಮೇಶ ಚಿತ್ತರಗಿ, ನಿರ್ಗಮಿತ ಎಸ್ಡಿಎಂಸಿ ಅಧ್ಯಕ್ಷ ಪ್ರವೀಣ ವಾಲಿಕಾರ, ಪ್ರಭಾರ ಮುಖ್ಯಗುರು ಗುರುರಾಜ ರಜಪೂತ ಹಾಗೂ ಸಿಬ್ಬಂದಿ ವರ್ಗ ಮತ್ತು ಪಾಲಕ-ಪೋಷಕರು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group