ನಿಂಗರಾಜ ಸಿಂಗಾಡಿ ಪಿಕ್ಚರ್ಸ್ ಸಿನಿಮಾ ಆಫೀಸ್ ಉದ್ಘಾಟನೆ

Must Read

ಜಮಖಂಡಿ: ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ನಟ, ನಿರ್ದೇಶಕ ನಿಂಗರಾಜ ಸಿಂಗಾಡಿ ಅವರ ಸಿನಿಮಾ ಆಫೀಸ್ ಬುಧವಾರ ಉದ್ಘಾಟನೆ ನೆರವೇರಿಸಲಾಯಿತು.

ನಂತರ ಮಾತನಾಡಿದ ನಿಂಗರಾಜ, ನಮ್ಮ ನಿಂಗರಾಜ ಸಿಂಗಾಡಿ ಪಿಚ್ಚರ್ ಪ್ರೊಡಕ್ಷನ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ಹೊಸ ಹೊಸ ಕಥೆಗಳನ್ನು ಚಿತ್ರರೂಪಕವಾಗಿ ತೆರೆ ಮೇಲೆ ತರುವಲ್ಲಿ ನಮ್ಮ ತಂಡ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಈಗ ಆಫೀಸ್ ಪ್ರಾರಂಭ ಮಾಡಿದ್ದೇವೆ. ನಮ್ಮ ತಂಡಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಪತ್ರಿಕೆಗೆ ತಿಳಿಸಿದರು.

ನಟ ನಿರ್ದೇಶಕ ನಿಂಗರಾಜ ಸಿಂಗಾಡಿ, ಬರಹಗಾರ ಅಮೀತ್ ಶೂರ್ಪಾಲಿ, ಸುಬ್ಬು ಮಾಳಿ, ಅಜೀತ್ ಸಿಂಗಾಡಿ, ರಾಘು ಕಡಕೋಳ, ಆನಂದ ಅಚ್ಚಾರಟ್ಟಿ, ಉಮೇಶ್ ಜಾಧವ್, ಸೌಮ್ಯ ಶೂರ್ಪಾಲಿ, ನಿಂಗರಾಜ ಸಿಂಗಾಡಿ ತಾಯಿ ಲಕ್ಕಮ್ಮ ಸಿಂಗಾಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Latest News

ವಿದ್ಯಾರ್ಥಿಗಳು ಮೌಲ್ಯಯುತ ಬದುಕಿಗೆ ಆದ್ಯತೆ ನೀಡಬೇಕು – ಸಂತೋಷ ಬಂಡೆ

ಸಿಂದಗಿ: ಇಂದಿನ ಯುವ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ...

More Articles Like This

error: Content is protected !!
Join WhatsApp Group