ಶುಭಲಕ್ಷ್ಮಿ ನೆಗಳಗುಳಿ ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಆಸ್ಕರ್ ಬುಕ್ ಆಫ್ ಎವಾರ್ಡ್ ಪ್ರಶಸ್ತಿ

Must Read

ಇತ್ತೀಚೆಗೆ ಆಗಸ್ಟ್ ಹತ್ತರಂದು ಬೆಂಗಳೂರಿನ ಆರ್ ಆರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2 ನೇ ಅಂತಾರಾಷ್ಟ್ರೀಯ ಆರಿ ಕಾರ್ಮಿಕರ ಸಮ್ಮೇಳನದಲ್ಲಿ ಮಹಿಳಾ ಕಲಾತ್ಮಕತೆ ಮತ್ತು ಮಹಿಳಾ ಸಬಲೀಕರಣದ ಐತಿಹಾಸಿಕ ಆಚರಣೆಯಲ್ಲಿ 1 ಗಂಟೆ 30 ನಿಮಿಷದ ಅವಧಿಯಲ್ಲಿ ಮಹಿಳಾ ಸ್ವತಂತ್ರತಾ ವಿಷಯದ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಮಹಿಳೆಯರು ವಿನ್ಯಾಸವನ್ನು ಮಾಡಿದ್ದಾರೆ.

ಈ ಸಮ್ಮೇಳನದಲ್ಲಿ ಮಂಗಳೂರಿನ ಬಜಾಲ್ ಪಕ್ಕಲಡ್ಕ ನಿವಾಸಿ ಎಂ.ಕಾಮ್ ಪದವೀಧರೆ ಶ್ರೀಮತಿ ಶುಭಲಕ್ಷ್ಮಿಯವರು ಭಾಗವಹಿಸಿ ನೋಬೆಲ್ ವರ್ಲ್ಡ್ ರೆಕಾರ್ಡ್ ಮತ್ತು ಸೌತ್ ಕೊರಿಯಾದ oscars book of ರೆಕಾರ್ಡ್ಸ್ ಅವಾರ್ಡ್ ನ್ನು ಪಡೆದುಕೊಂಡಿದ್ದಾರೆ. ಇವರು ಕರ್ನಾಟಕ ಬ್ಯಾಂಕಿನ ಸುಹಾಸ ನೆಗಳಗುಳಿ ಅವರ‌ ಪತ್ನಿ ಹಾಗೂ ಡಾ ಸುರೇಶ ನೆಗಳಗುಳಿ ಹಾಗೂ ಡಾ ಸಾವಿತ್ರಿಯವರ ಸೊಸೆಯಾಗಿರುತ್ತಾರೆ.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group