ಆಕ್ಸ್ ಫರ್ಡ್ ಆಂಗ್ಲ ಹಾಗೂ ಚೌಧರಿ ಕನ್ನಡ ಶಾಲೆಗಳ ಫಲಿತಾಂಶ ಶೇ. 100

Must Read

ಸಿಂದಗಿ: ಸ್ಥಳೀಯ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಆಕ್ಷಫರ್ಡ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.100 ರಷ್ಟಾಗಿದೆ.

ಆಕ್ಷಫರ್ಡ ಆಂಗ್ಲ ಮಾಧ್ಯಮ: ಪಲ್ಲವಿ ತಳವಾರ 619 (ಶೇ.99.04), ಅನುಪ್ರೀಯಾ ಹಡಪದ 574 (ಶೇ.91.84), ಅಮೀತ ದೇಸಾಯಿ 569 (ಶೇ.91.04), ಅಕ್ಷತಾ ಬಿರಾದಾರ 568 (ಶೇ.90.88), ಸಮರ್ಥ ಕುಂಬಾರ 568 (ಶೇ.90.88), ಪ್ರಜ್ವಲ್ ಪಾಟೀಲ 565 (ಶೇ.90.04), ಸ್ಪುರ್ತಿ ಮಲ್ಲೇದ 564 (ಶೇ.90.24), ಮಹೇಶ ಮಸಬಿನಾಳ 564 (ಶೇ.90.24) ಅಂಕಗಳನ್ನು ಪಡೆದಿದ್ದಾರೆ.

ಸ್ಥಳೀಯ ಶ್ರೀ ವೆಂಕಟೇಶ್ವರ ವಿದ್ಯಾವರ್ಧಕ ಸಂಘದ ಎಚ್‍ಟಿಕೆ (ಚೌಧರಿ) ಕನ್ನಡ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ.100 ರಷ್ಟಾಗಿದೆ.

ಎಚ್‍ಟಿಕೆ (ಚೌಧರಿ) ಕನ್ನಡ ಮಾಧ್ಯಮ: ರಾಹುಲ ಕಡ್ಲಗೊಂಡ 619 (ಶೇ.99.04), ಪೃಥ್ವಿರಾಜ್‌ ಕುಂಬಾರ 589 (ಶೇ.94.24), ಪಲ್ಲವಿ ವಾಲಿಕಾರ 579 (ಶೇ.92.64), ಪುನಿತ ಅಡವಿ 577 (ಶೇ.92.32), ಪ್ರವೀಣ ಬೋನಾಳ 576 (ಶೇ.92.16), ಸ್ವಾತಿ ಪಾಟೀಲ 569 (ಶೇ.91.04), ರಾಹುಲ ಹುಣಸಗಿ 563 (ಶೇ.90.08), ಸಂಪತ್ ಹವಳಗಿ 563 (ಶೇ.90.08) ಅಂಕಗಳನ್ನು ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಘದ ಅಧ್ಯಕ್ಷ ಪ್ರಕಾಶ ಚೌಧರಿ, ಮುಖ್ಯೋಪಾಧ್ಯಾಪಕ ವಿಶ್ವನಾಥ ಯಾತನೂರ ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಆಕ್ಷಪರ್ಡ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು:

  1. ಪಲ್ಲವಿ ತಳವಾರ
  2. ಅನುಪ್ರೀಯಾ ಹಡಪದ
  3. ಅಮೀತ ದೇಸಾಯಿ
  4. ಅಕ್ಷತಾ ಬಿರಾದಾರ
  5. ಸಮರ್ಥ ಕುಂಬಾರ
  6. ಪ್ರಜ್ವಲ್ ಪಾಟೀಲ
  7. ಸ್ಪೂರ್ತಿ ಮಲ್ಲೇದ
  8. ಮಹೇಶ ಮಸಿಬನಾಳ

ಎಚ್‍ಟಿಕೆ (ಚೌಧರಿ) ಕನ್ನಡ ಮಾಧ್ಯಮ ವಿದ್ಯಾರ್ಥಿಗಳು

  1. ರಾಹುಲ ಕಡ್ಲಗೊಂಡ
  2. ಪೃತ್ವಿರಾಜ ಕುಂಬಾರ
  3. ಪಲ್ಲವಿ ವಾಲಿಕಾರ
  4. ಪುನೀತ ಅಡವಿ
  5. ಪ್ರವೀಣ ಬೋನಾಳ
  6. ಸ್ವಾತಿ ಪಾಟೀಲ
  7. ರಾಹುಲ ಹುಣಸಗಿ
  8. ಸಂಪತ ಹವಳಗಿಸ
Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group