ಮೂಡಲಗಿ – ಕರ್ನಾಟಕ ಪತ್ರಕರ್ತರ ಸಂಘದ ಮೂಡಲಗಿ ತಾಲೂಕಾ ಅಧ್ಯಕ್ಷರಾಗಿ ಆಯ್ಕೆಯಾದ ಉಮೇಶ ಬೆಳಕೂಡ ಇವರಿಗೆ ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇದರ ವತಿಯಿಂದ ಭಕ್ತಿ ಪೂರ್ವಕ ಅಭಿನಂದನೆಗಳು ಎಂದು ಅಧ್ಯಕ್ಷರಾದ ಡಾ. ಶಶಿಕಾಂತ ಪಟ್ಟಣ ರಾಮದುರ್ಗ ಅವರು ಹೇಳಿದ್ದಾರೆ
ಮಾಧ್ಯಮ ಕ್ಷೇತ್ರದಲ್ಲಿ ಹಿರಿಯರಾಗಿರುವ ಸ್ನೇಹ ಜೀವಿ ಉಮೇಶ ಬೆಳಕೂಡ ಇವರು ಬೆಳಗಾವಿ ಜಿಲ್ಲೆಯ ಮತ್ತು ಉತ್ತರ ಕರ್ನಾಟಕದ ಹೆಮ್ಮೆಯ ಹಿರಿಯ ಪತ್ರಕರ್ತರು
ಇವರಿಗೆ ಬಸವಾದಿ ಶರಣರು ಇನ್ನೂ ಹೆಚ್ಚಿನ ಯಶಸ್ಸನ್ನು ನೀಡಿ ಇನ್ನೂ ಹೆಚ್ಚಿನ ಸೇವಾ ಅಧಿಕಾರ ದೊರೆಯಲಿ ಎಂದು
ಪಟ್ಟಣ ಅವರು ಕೋರಿದ್ದಾರೆ

