JEE ಪರೀಕ್ಷೆಯಲ್ಲಿ ಬಾಪೂಜಿ ಕಾಲೇಜು ವಿದ್ಯಾರ್ಥಿಗಳ ಸಾಧನೆ

Must Read

ಬಾಗಲಕೋಟೆ: ಜಿಲ್ಲೆಯ ಬೀಳಗಿ ತಾಲೂಕಿನ  ಬಾಡಗಂಡಿಯ ಎಸ್ ಆರ್ ಪಾಟೀಲ್ ಶಿಕ್ಷಣ ಪ್ರತಿಷ್ಠಾನ( ರಿ)ದ ಬಾಪೂಜಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 2024ರ J E E ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ಶಿವಭೋದ ಶೆಟ್ಟಿ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳ ವಿವರ ನೀಡಿದ್ದಾರೆ. ಹೆಸರುಗಳು ಕೆಳಗಿನಂತಿದೆ.

ಆದೇಶ ಪವಾರ್(೮೫.೪೨), ಮಯೂರ್  ಹತ್ತರಕಿ ಹಾಳ(೮೪.೭೭), ಕಲ್ಪನಾ ಮದರ ರಸಾಯನ ವಿಭಾಗದಲ್ಲಿ(೯೪) ಶ್ರೇಯಾ ಪಾಟೀಲ್ ಹಾಗೂ ಜಕ್ಕವ್ವ ಹಲ್ಲೂರ್ ಈ ವಿದ್ಯಾರ್ಥಿಗಳಿಗೆ ಅಧ್ಯಕ್ಷರಾದ ಎಸ್ಆರ್ ಪಾಟೀಲ ಕಾರ್ಯದರ್ಶಿಗಳಾದ ಎಂ ಎನ್ ಪಾಟೀಲ್ ಸಲಹೆಗಾರರಾದ ಹೆಚ್‍ಬಿ ಧರ್ಮಣ್ಣವರ ಪ್ರಾಂಶುಪಾಲರಾದ ಶಿವಬೋಧ ಶೆಟ್ಟಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group