Homeಜೋತಿಷ್ಯನಕ್ಷತ್ರ ಮಾಲೆ: ಪೂರ್ವ ಭಾದ್ರಪದ ನಕ್ಷತ್ರ

ನಕ್ಷತ್ರ ಮಾಲೆ: ಪೂರ್ವ ಭಾದ್ರಪದ ನಕ್ಷತ್ರ

ಪೂರ್ವ ಭಾದ್ರದ ನಕ್ಷತ್ರ

🌷ಚಿಹ್ನೆ– ಕತ್ತಿ, ಎರಡು ಮುಖಗಳನ್ನು ಹೊಂದಿರುವ ಮನುಷ್ಯ

🌷ಆಳುವ ಗ್ರಹ– ಗುರು

🌷ಲಿಂಗ-ಪುರುಷ

🌷ಗಣ– ಮನುಷ್ಯ

🌷ಗುಣ- ಸತ್ವ / ರಜಸ್‌

🌷ಆಳುವ ದೇವತೆ– ಅಜಾ ಏಕಪಾದ

🌷ಪ್ರಾಣಿ– ಗಂಡು ಸಿಂಹ

🌷ಭಾರತೀಯ ರಾಶಿಚಕ್ರ- 20 ° ಕುಂಭ – 3 ° 20 ಮೀನಾ


🍀ಇರುವ ಇಪ್ಪತ್ತೇಳು ನಕ್ಷತ್ರಗಳಲ್ಲಿ ಪೂರ್ವಭಾದ್ರ ನಕ್ಷತ್ರವು ಇಪ್ಪತ್ತೈದನೇ ನಕ್ಷತ್ರವಾಗಿದೆ. ಈ ನಕ್ಷತ್ರದ ಅಧಿಪತಿ ದೇವರು ಗುರು ಗ್ರಹವಾಗಿದೆ. ಪೂರ್ವಭಾದ್ರ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳು ಸತ್ಯ ಮತ್ತು ನೈತಿಕ ಚೌಕಟ್ಟಿನ ಅಡಿಯಲ್ಲಿ ಜೀವನ ನಡೆಸುತ್ತಾರೆ. ಇವರಿಗೆ ಅನೈತಿಕ, ಅನ್ಯಾಯ ಚಟುವಟಿಕೆಯನ್ನು ಸಹಿಸಲು ಆಗದು.

🍀ಅಲ್ಲದೆ, ಇವರು ಉತ್ತಮ ಮೌಲ್ಯಗಳನ್ನು ಹೊಂದಿದವರಾಗಿದ್ದು, ಇತರರಿಗೆ ಸಹಾಯ ಮಾಡಲು ಸದಾ ಸಿದ್ಧರಿರುತ್ತಾರೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಕುಶಲತೆಯನ್ನು ಹೊಂದಿರುತ್ತಾರೆ. ಆಧ್ಯಾತ್ಮಿಕ ವಿಚಾರಗಳಲ್ಲಿ ಸಹ ಹೆಚ್ಚಿನ ಆಸಕ್ತಿಯನ್ನು ಉಳ್ಳವರಾಗಿರುತ್ತಾರೆ. ಅಷ್ಟೇ ಅಲ್ಲದೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆಯೂ ಒಂದುಮಟ್ಟಿಗೆ ಒಲವನ್ನು ಹೊಂದಿರುತ್ತಾರೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

RELATED ARTICLES

Most Popular

error: Content is protected !!
Join WhatsApp Group