ರಾಜಶೇಖರ ಕೂಚಬಾಳರಿಗೆ ಸನ್ಮಾನ

Must Read

ಸಿಂದಗಿ – ತಾಲ್ಲೂಕಿನ ನೂತನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ರಾಜಶೇಖರ ಕೂಚಬಾಳ ಇವರ ಆಯ್ಕೆಯ ಪ್ರಯುಕ್ತವಾಗಿ ಬೋರಗಿ ಗ್ರಾಮದ ಶ್ರೀ ವಿಶ್ವಾರಾಧ್ಯ ಬ್ರಹ್ಮವಿದ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಮಹಾಲಿಂಗೇಶ್ವರ ಸ್ವಾಮೀಜಿಗಳು ಶಾಲು ಹೊದಿಸಿ ಸನ್ಮಾನಿಸಿ ಆಶೀರ್ವಾದ ಮಾಡಿದರು.

ನಂತರ ಬೋರಗಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸಾವಳಸಂಗ ಇವರ ಮನೆಯಲ್ಲಿ ರಾಜಶೇಖರ ಕೂಚಬಾಳ ಗೊಲ್ಲಾಳಪ್ಪಗೌಡ ಪಾಟೀಲ್ ಮಾಗಣಗೇರಿ ಸಿದ್ದಣ್ಣ ಪೂಜಾರಿ ಹದ್ನೂರ್ ಶಾಂತಪ್ಪ ರಾಣಾಗೋಳ ಇವರನ್ನು ಮಲ್ಲಿಕಾರ್ಜುನ ಸಾವಳಸಂಗ ಹಾಗೂ ಅಶೋಕ ಬಿಜಾಪೂರ ಶಿವಣ್ಣ ಕೊಟಾರಗಸ್ತಿ ಪರಶುರಾಮ ಕೊಟಾರಗಸ್ತಿ ಶಂಕ್ರಪ್ಪ ಸಾವಳಸಂಗ ಶಿವಯೋಗಿ ಬಸ್ತಿಹಾಳ ಇವರೆಲ್ಲರೂ ಶಾಲು ಹೊದಿಸಿ ಇವರನ್ನು ಸನ್ಮಾನಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group