ಕರ್ನಾಟಕ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷರಾಗಿ ರಾಕೇಶ್ ಕಾಂಬಳೆ ನೇಮಕ

Must Read

ಸಿಂದಗಿ: ಕರ್ನಾಟಕ ಅಂಬೇಡ್ಕರ್ ಸೇನೆಗೆ ಗೋಪಾಲ ಗಿರಿಯಪ್ಪ ಅವರ ಆದೇಶ ಮೇರೆಗೆ ರಾಕೇಶ್ ಕಾಂಬಳೆ

ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ವಿಜಯಪುರ ಸಿಂದಗಿ ವಿವಿಧ ಆಲಮೇಲ ಹಾಗೂ ಪದಾಧಿಕಾರಿಗಳು ಸೇರಿಕೊಂಡು ಅಭಿನಂದನ ಸಮಾರಂಭ ಮಾಡಿದರು.

ಈ ಸಂದರ್ಭದಲ್ಲಿ ಉಮೇಶ ದೊಡಮನಿ, ರಮೇಶ ಛಲವಾದಿ, ಮಹೇಶ ಜಾಲವಾದಿ, ಅರ್ಜುನ ಜಾಬನರ, ವಿಶ್ವ ಕಣ್ಣಿಸೂರ, ಶರಣು ಇದ್ದರು

Latest News

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ ದಾರ್ಶನಿಕ ಕವಿ ಎಂದು ನಿವೃತ್ತ ಪ್ರಾಚಾರ್ಯ ಹಾಗೂ ಮಕ್ಕಳ...

More Articles Like This

error: Content is protected !!
Join WhatsApp Group