ಡಾ. ನಾಗಣ್ಣವರ ಐದು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ

Must Read

ಹುನಗುಂದ ವಿ.ಮ.ವಿ.ವ. ಸಂಘದ ವಿಜಯ ಮಹಾಂತೇಶ ಕೃಪಾಪೋಷಿತ ಪಟ್ಟಣದ ಎಸ್. ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿಜಯ ಶಂಕರಪ್ಪ ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಡಾ.ಶಿವಾನಂದ ಆರ್. ನಾಗಣ್ಣವರ ಅವರ ಐದು ಸಂಶೋಧನಾ ಗ್ರಂಥಗಳ ಲೋಕಾರ್ಪಣೆ ಹಾಗೂ ಇತಿಹಾಸ ಮತ್ತು ಕನ್ನಡ ಸಾಹಿತ್ಯ : ಒಂದು ಸಾಂಸ್ಕೃತಿಕ ದೃಷ್ಟಿಕೋನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭ ದಿನಾಂಕ: 07ನೇ ಜನವರಿ 2026 ಬುಧವಾರ ಮುಂಜಾನೆ 10 : 30 ಗಂಟೆಗೆ ಸ್ಥಳ: ಮಹಾವಿದ್ಯಾಲಯದ ಸಭಾಭವನದಲ್ಲಿ, ಜರುಗಲಿದೆ

ಚಿತ್ತರಗಿ ಸಂಸ್ಥಾನ ಮಠ, ಇಳಕಲ್ಲ-ಹುನಗುಂದದ
ಪೂಜ್ಯ ಶ್ರೀ ಮ.ನಿ.ಪ್ರ. ಗುರು ಮಹಾಂತಸ್ವಾಮಿಗಳು ದಿವ್ಯ ಸಾನ್ನಿಧ್ಯವನ್ನು ವಹಿಸಲಿದ್ದಾರೆ. ವಿಜಯಮಹಾಂತೇಶ್ವರ ತೀರ್ಥ, ನಿಸರ್ಗ ಚಿಕಿತ್ಸಾ ಕೇಂದ್ರ, ಶಿರೂರನ ಮ.ನಿ.ಪ್ರ. ಡಾ. ಬಸವಲಿಂಗಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಡಾ. ವೀರಣ್ಣ ಸಿ. ಚರಂತಿಮಠ, ಕಾರ್ಯಾಧ್ಯಕ್ಷರು, ಬಿ.ಮ.ವಿ.ವ.ಸಂಪ. ಹುನಗುಂದ ವಹಿಸಲಿದ್ದಾರೆ

ಗೌರವ ಉಪಸ್ಥಿತಿಯನ್ನು ಡಾ. ಮಹಾಂತೇಶ ಎಸ್. ಕಡಪಟ್ಟಿ, ಗೌರವ ಕಾರ್ಯದರ್ಶಿಗಳು, ವಿ.ಮ.ವಿ.ವ.ಸಂಘ, ಹುನಗುಂದ ವಹಿಸಲಿದ್ದಾರೆ. ವಿಚಾರ ಸಂಕಿರಣದ ಉದ್ಘಾಟಕರಾಗಿ ಡಾ. ಆನಂದ ಶರದ್ ದೇಶಪಾಂಡೆ, ಗೌರವಾನ್ವಿತ ಕುಲಪತಿಗಳು, ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ, ಇವರು ಆಗಮಿಸಲಿದ್ದಾರೆ. ಪುಸ್ತಕಗಳ ಲೋಕಾರ್ಪಣೆಯನ್ನು ಡಾ. ಡಿ. ವಿ. ಪರಮಶಿವಮೂರ್ತಿ, ಗೌರವಾನ್ವಿತ ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ ನೆರವೇರಿಸಲಿದ್ದಾರೆ ವಿಶೇಷ ಆಮಂತ್ರಿತರಾಗಿ ಡಾ. ಮೀನಾ ಆರ್. ಚಂದಾವರಕರ, ಆಗಮಿಸಲಿದ್ದಾರೆ

ಮುಖ್ಯ ಅತಿಥಿಗಳಾಗಿ ಗೌರವಾನ್ವಿತ ವಿಶ್ರಾಂತ ಕುಲಪತಿಗಳು, ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ, ಡಾ. ರು. ಮ. ಷಡಕ್ಷರಯ್ಯ, ವಿಶ್ರಾಂತ ನಿರ್ದೇಶಕರು, ಕನ್ನಡ ಸಂಶೋಧನ ಸಂಸ್ಥೆ, ಕ.ವಿ.ವಿ., ಧಾರವಾಡ ಸುರೇಶ್ ರೆಡ್ಡಿ, AySP, ಕರ್ನಾಟಕ ಲೋಕಾಯುಕ್ತ, ಬಾಗಲಕೋಟೆ ಜಿಲ್ಲೆ ಡಾ.ಗಿರೀಶ ಭೋಜನ್ನವರ, ಡಿವೈಎಸ್‌ಪಿ, ಸೈಬರ್ ಪೋಲೀಸ್ ಠಾಣೆ, ಬಾಗಲಕೋಟ ನಾಗೇಶ್ ಡಿ. ಸಿ, ಸಂಸ್ಥಾಪಕರು, ಕದಂಬ ಪ್ರಕಾಶನ, ಬೆಂಗಳೂರು ಪುಸ್ತಕವನ್ನು ಡಾ. ಈರಣ್ಣ ಕೆ. ಪತ್ತಾರ ಅವಲೋಕಿಸಲಿದ್ದಾರೆ

ವಿಶ್ರಾಂತ ಪ್ರಾಧ್ಯಾಪಕರು, ಇತಿಹಾಸ ಮತ್ತು ಪ್ರಾಪ್ಯಶಾಸ್ತ್ರ ವಿಭಾಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.ಡಾ. ಅಮರೇಶ ಯತಗಲ್, ನಿರ್ದೇಶಕರು, ಅಧ್ಯಯನಾಂಗ (ಮೌಲ್ಯಮಾಪನ ಕುಲಸಚಿವರು) ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪ್ರೊ.ಮಹೇಶ ತಿಪ್ಪಶೆಟ್ಟಿ, ನಿವೃತ್ತ ಪ್ರಾಧ್ಯಾಪಕ, ವಿ.ಎಂ.ಎಸ್.ಆರ್. ಜವಳಿ ಕಾಲೇಜು, ಹುನಗುಂದ, ಡಾ. ಮಂಜುನಾಥ ಬೆನ್ನೂರ, ಸಹ ಪ್ರಾಧ್ಯಾಪಕರು, ಎಸ್.ಟಿ.ಸಿ. ಮಹಾವಿದ್ಯಾಲಯ, ಬನಹಟ್ಟಿ ಡಾ. ಎಸ್. ಆರ್. ಗೊಲಗೊಂಡ, ಪ್ರಾಂಶುಪಾಲರು, ಸ್ನಾತಕೋತ್ತರ ಅಧ್ಯಯನ ವಿಭಾಗ ಎಚ್. ಎಸ್. ಬೋಳಿಶೆಟ್ಟರ, ಪ್ರಾಚಾರ್ಯರು, ಪದವಿ ಪೂರ್ವ ವಿಭಾಗ ಎಸ್. ಬಿ. ಚಳಗೇರಿ, ನಿರ್ದೇಶಕರು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಉಪಸ್ಥಿತರಿರುವರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group