‘ಕಾಣದ ದಾರಿ’ ಕಾದಂಬರಿ ವಿಮರ್ಶೆ ಕವಿಗೋಷ್ಠಿ ಗಾಯನ ಕಾರ್ಯಕ್ರಮ

Must Read

ಹಾಸನದ ಮನೆ ಮನೆ ಕವಿಗೋಷ್ಠಿ ಯ 319ನೇ ತಿಂಗಳ ಕಾರ್ಯಕ್ರಮವು ಗಾಯಕಿ ಶ್ರೀಮತಿ ಜಯಶ್ರೀ ಬಾಲಕೃಷ್ಣರವರ ಪ್ರಾಯೋಜನೆಯಲ್ಲಿ ದಿನಾಂಕ 7-7-2024ರ ಭಾನುವಾರ ಸಂಜೆ ಇಳಿಹೊತ್ತು 4.30ಕ್ಕೆ ಹಾಸನದ ಹೇಮಾವತಿ ನಗರದ ಶ್ರೀ ಬಾಲಕೃಷ್ಣ ಹೆಚ್.ವಿ. ವಿಶ್ರಾಂತ ಉಪನ್ಯಾಸಕರು, 529 ಸವಿತೃ, ಅಂಚೆ ಕಚೇರಿ ರಸ್ತೆ ಇವರ ನಿವಾಸದಲ್ಲಿ ಏರ್ಪಡಿಸಲಾಗಿದೆ.

ಯುವ ಉದಯೋನ್ಮುಖ ಕಾದಂಬರಿಕಾರ ದಯಾನಂದ ಎಸ್. ರವರ ‘ಕಾಣದ ದಾರಿ’ ಕಾದಂಬರಿ ಕುರಿತು ಲೇಖಕಿ ಶ್ರೀಮತಿ ಪ್ರತಿಮಾ ಹಾಸನ್‍ರವರು ವಿಮರ್ಶೆ ಮಾಡುವರು.

ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ ಇರುವುದು. ಕಾರ್ಯಕ್ರಮದಲ್ಲಿ ಗಾಯಕ ಗಾಯಕಿಯರು ರಂಗಭೂಮಿ ಕಲಾವಿದರಿಗೆ ಬಾವಗೀತೆ, ಜನಪದ ಗೀತೆ, ರಂಗಗೀತೆ ಹಾಡಲು ಅವಕಾಶ ಇರುವುದು.

ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು, ಕವಿ ಕವಯತ್ರಿಯರು, ಗಾಯಕ ಗಾಯಕಿಯರು ರಂಗಗೀತೆ ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು ಸಾಹಿತಿ ಗೊರೂರು ಅನಂತರಾಜು ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group