ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಆಚರಣೆ

Must Read

ಮೂಡಲಗಿ: ಪಟ್ಟಣದ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗದಿಂದ ಮೂಡಲಗಿ ಪಟ್ಟಣದ ಶ್ರೀ ರೇಣುಕಾ ಯಲ್ಲಮ್ಮದೇವಸ್ಥಾನ ಹತ್ತಿರ ನಟ ರಾಕಿಂಗ್ ಸ್ಟಾರ್ ಯಶ್ ಅವರ 36ನೇ ಹುಟ್ಟು ಹಬ್ಬವನ್ನು ಕೇಕ್ ಕಟ್ ಮಾಡಿ ಆಚರಿಸಿ ಸಂಭ್ರಮಿಸಿದರು.

ಯಶ್ ಅವರ ಭಾವ ಚಿತ್ರದ ಬೃಹದಾಕಾರದ ಬ್ಯಾನ್‍ರಿಗೆ ಹೂಮಾಲೆ ಹಾಕಿ ಕ್ಷೀರಾಭಿಷೇಕ ಮಾಡಿ ಸಿಹಿ ವಿತರಿಸಿ ಮತ್ತು ಪಟಾಕಿ ಸಿಡಿಸಿ ಸಂಭ್ರಮಿಸಿ ಯಶ್ ಅವರು ಇನ್ನೂ ಚಿತ್ರರಂಗದಲ್ಲಿ ಹೆಚ್ಚು ಬೆಳೆಯಲಿ ಎಂದು ಹಾರೈಸಿದರು.

ಈ ಸಮಯದಲ್ಲಿ ರಾಮಾಚಾರಿ ನೇಸೂರ, ಲಗಮನ ಗರೀಬಿ, ಚೇತನ ಸುಣಗಾರ, ಆಕಾಶ ಅಮಾತೆ, ಶಬರೀಶ ನೇಸೂರ, ಬೀರಪ್ಪ ತಳವಾರ, ಮಹೇಶ, ರತನ್ ನೇಸೂರ, ಜೀವನ ನೇಸೂರ, ಶಿವು ಕೋಳಿ ಮತ್ತಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group