ಮುನವಳ್ಳಿ : ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಮಕ್ಕಳಿಗೆ ಹೂ ಹಾಗೂ ಸಿಹಿ ನೀಡಿ, ಕಲಿಕಾ ಸಾಮಗ್ರಿ ವಿತರಿಸಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಸಿಆರ್‌ಪಿ ಮೀರಾ ಮುರನಾಳ, ಪ್ರಧಾನ ಗುರು ಪ್ರಕಾಶ ಶೀಲವಂತ, ಬಿ.ಎಚ್.ಖೊಂದುನಾಯ್ಕ, ಡಾ. ಎನ್.ಆರ್.ಚಲವಾದಿ, ಪಿ.ಎಸ್.ಕಮತಗಿ, ಸುಜಾತಾ ಹೊನ್ನಳ್ಳಿ, ವೈ.ಟಿ.ತಂಗೋಜಿ, ಭಾರತಿ ಹೋಟಿ, ಉಮಾದೇವಿ ಏಣಗಿಮಠ, ತಟವಟೆ, ಕಕಮರಿ, ಎಂ.ಎನ್.ಕುರಿ ಸೇರಿದಂತೆ ಇತರರು ಇದ್ದರು.
ಶಾಲಾ ಪ್ರಾರಂಭೋತ್ಸವ ಸಿಹಿ, ಕಲಿಕಾ ಸಾಮಗ್ರಿ ವಿತರಣೆ
0
525
RELATED ARTICLES