- Advertisement -
ಮೊಳಕೆ ಬರಿಸಿದ ಕಾಳುಗಳನ್ನು ತಿನ್ನಬಹುದಾ ಇದು ಅನೇಕರು ನನ್ನಲ್ಲಿ ಕೇಳಿದ ಪ್ರಶ್ನೆಗೆ ನನ್ನ ಉತ್ತರ:
ಇದು ಸತ್ಯ ನಮ್ಮಲ್ಲಿ ಯಾವತ್ತು ಕಾಳುಗಳನ್ನು ಮೊಳಕೆ ತರಿಸಿ ತಿನ್ನುವುದಿಲ್ಲ.
ಕಿಡ್ನಿ ಕಲ್ಲು, ಸಂಧಿವಾತ, ಎಲುಬಿನ ಕೀಲುಗಳ ಮಧ್ಯೆ ಪ್ರೊಟೀನ್ ಶೇಖರಣೆ ಬುದ್ಧಿ ಮಾಂದ್ಯತೆ ಅನಾವಶ್ಯಕ ಸಿಟ್ಟು ಮಾನಸಿಕ ಒತ್ತಡ ಕರುಳಿನ ಸಮಸ್ಯೆ ಬರುತ್ತದೆ.
- Advertisement -
ಮೊಳಕೆ ಕಾಳು ಇತ್ತೀಚೆಗೆ ಬಂದ ಪ್ಯಾಶನ್ ಗಳಲ್ಲಿ ಒಂದು. ಗರ್ಭ ಧರಿಸಲು ಬಯಸುವವರು ಮತ್ತು ಗರ್ಭಿಣಿಯರು ಮೊಳಕೆ ಕಾಳು ತಿನ್ನಲೇಬಾರದು.ಬುದ್ಧಿ ಮಾಂದ್ಯ ಅಂಗ ವಿಕಲ ಮಕ್ಕಳಿಗೆ ಕಾರಣ ಅಂತ ಹಿಂದಿನವರು ತಿನ್ನಲು ಕೊಡುತ್ತಿರಲಿಲ್ಲ.
ನೆನೆಸಿ ಮೊಳಕೆ ಬಂದು ಸಿಹಿ ಬಂದರೆ ಇನ್ನೂ ಹೆಚ್ಚು ವಿಷ ಸಿಪ್ಪೆ ಮತ್ತು ಮೊಳಕೆ ಎರಡೂ ವಿಷವಾಗಿ ಪರಿಣಮಿಸುತ್ತದೆ.
ಕಾಳುಗಳನ್ನು ನೆನೆಸಿ ಸಿಪ್ಪೆ ಒಡೆದು ಮೊಳಕೆ ಬರುವ ಮೊದಲೇ ತಿನ್ನಿ ಆಗ ಅದು ಸಸ್ಯಾಹಾರ. ಮೊಳಕೆ ಬಂದನಂತರ ಅದರಲ್ಲಿ ಜೀವವಿರುತ್ತದೆ. ಅದು ಮಾಂಸಾಹಾರ ಸೇವನೆ ಅನ್ನಿಸಿ ಕೊಳ್ಳುತ್ತದೆ.
- Advertisement -
ಸುಮನಾ ಮಳಲಗದ್ದೆ