ಕಾದರವಳ್ಳಿ ಪ್ರೌಢ ಶಾಲೆಯಿಂದ ಬೆಳಗಾವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

Must Read

ಕಾದರವಳ್ಳಿ ಪ್ರೌಢ ಶಾಲೆಯಿಂದ ಬೆಳಗಾವಿ ಜಿಲ್ಲಾ ಮಟ್ಟಕ್ಕೆ ಆಯ್ಕ
ಕಿತ್ತೂರು ತಾಲೂಕಾ ಮಟ್ಟದ 2025-26 ನೇ ಸಾಲಿನ 14 – 17 ವರ್ಷದ ವಯೋಮಿತಿ ಒಳಗಿನ ಕ್ರೀಡಾಕೂಟದಲ್ಲಿ ಎಸ್ ವಿ ಕೆ ಸರಕಾರಿ ಪ್ರೌಢಶಾಲೆ ಕಾದರವಳ್ಳಿ ತಾ ಚನ್ನಮ್ಮನ ಕಿತ್ತೂರು ಜಿ ಬೆಳಗಾವಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳು

1) ಪುಷ್ಪಾ ಧರೆಣ್ಣವರ 100 ಮೀಟರ್ ಓಟದಲ್ಲಿ. ಪ್ರಥಮ 200 ಮೀಟರ್ ಓಟದಲ್ಲಿ ದ್ವಿತೀಯ
2)ಸುಶ್ಮೀತಾ ಗರಗದ 400 & 1500 ಮೀಟರ್ ಮೀಟರ್ ಓಟದಲ್ಲಿ ಪ್ರಥಮ
3) ಶಿವರಂಜಿನಿ ಮರಡಿ 800 & 3000 ಮೀಟರ್ ಓಟದಲ್ಲಿ ಪ್ರಥಮ
4) ನಿವೇದಿತಾ ಕುಂಬಾರ 400 ಮೀಟರ್ ಹರ್ಡಲ್ಸ್ ದ್ವಿತೀಯ
5) ಲಲಿತಾ ಕುರುಬರ ಎತ್ತರ ಜಿಗಿತ ಪ್ರಥಮ
6) ಲಕ್ಷ್ಮೀ ವಡಕೈನವರ ಗುಂಡು ಎಸೆತದಲ್ಲಿ ದ್ವಿತೀಯ
7) ಭಾಗೀರಥಿ ನಾಗನೂರ ಯೋಗ ಸ್ಪರ್ಧೆಯಲ್ಲಿ ಪ್ರಥಮ
8)ವಿರೇಶ ಗೋಣಿ 200 ಮೀಟರ್ ಓಟದಲ್ಲಿ ಪ್ರಥಮ
110 ಹರ್ಡಲ್ಸ್ ಮೀಟರ್ ಓಟದಲ್ಲಿ ಪ್ರಥಮ
9) ಕಲ್ಮೇಶ ಚಲವಾದಿ 400 ಮೀಟರ್ ಓಟದಲ್ಲಿ & ಪ್ರಥಮ 400 ಮೀಟರ್ ಹರ್ಡಲ್ಸ್ ಪ್ರಥಮ
10)ವಿರೇಶ ಕಳಸಣ್ಣವರ 800 ಮೀಟರ್ ಓಟದಲ್ಲಿ ಪ್ರಥಮ
11)ಶಿವಾನಂದ ಕುಂಬಾರ 1500 ಓಟದಲ್ಲಿ ದ್ವಿತೀಯ
12) ಕಿರಣ ಶ್ರೀಪತಿ 3000 ಮೀಟರ್ ಓಟದಲ್ಲಿ ಪ್ರಥಮ
13) ಶಾನೂರ ದುರಗಮುರಗಿ 3000 ಮೀಟರ್ ಓಟದಲ್ಲಿ
ದ್ವಿತೀಯ
14)ಪುಂಡಲೀಕ ನೀರಲಕಟ್ಟಿ 5 Km ನಡಿಗೆಯಲ್ಲಿ ದ್ವಿತೀಯ
15) ಗಣೇಶ ಧರೆಣ್ಣವರ 400 ಮೀಟರ್ ಓಟದಲ್ಲಿ ತೃತೀಯ
16) ಜ್ಯೋತಿಬಾ ಡಪಳ್ಳಿ ಯೋಗ ಸ್ಪರ್ಧೆಯಲ್ಲಿ ಪ್ರಥಮ
17) ಚೇತನ ಬೋರಗಾಂವಿ ಯೋಗ ಸ್ಪರ್ಧೆಯಲ್ಲಿ ಪ್ರಥಮ
18) ಗೌರೀಶ ನೀರಲಕಟ್ಟಿ ಯೋಗ ಸ್ಪರ್ಧೆಯಲ್ಲಿ ಪ್ರಥಮ

* ಬಾಲಕಿಯರ ರೀಲೆ 4×400
ದ್ವಿತೀಯ
ಪುಷ್ಪಾ ಧರೆಣ್ಣವರ,ಸುಶ್ಮೀತಾ ಗರಗದ,ಶಿವರಂಜಿನಿ ಮರಡಿ, ಲಕ್ಷ್ಮೀ ರಾವಳ,
* ಬಾಲಕರ ರೀಲೆ 4× 100 ಮೀಟರ್ ಓಟದಲ್ಲಿ ಪ್ರಥಮ
* ವಿರೇಶ ಗೋಣಿ,ಕಲ್ಮೇಶ ಚಲವಾದಿ, ಗಣೇಶ ಧರೆಣ್ಣವರ, ನಿರಂಜನ ಕಳಸಣ್ಣವರ
* ಬಾಲಕರ ರೀಲೆ 4× 400 ಮೀಟರ್ ಓಟದಲ್ಲಿ ಪ್ರಥಮ
* ವಿರೇಶ ಗೋಣಿ,ಕಲ್ಮೇಶ ಚಲವಾದಿ,ವಿರೇಶ ಕಳಸಣ್ಣವರ, ಶಿವಾನಂದ ಕುಂಬಾರ
* ಬಾಲಕಿಯರ ವಾಲಿಬಾಲ್ ದ್ವಿತೀಯ ಐದು ಮಕ್ಕಳು
* ಬಾಲಕಿಯರ ಖೋ ಖೋ ಪ್ರಥಮ
* ಕಬಡ್ಡಿ ಪ್ರಥಮ 14 & 17 ವರ್ಷದ ವಯೋಮಿತಿ ಒಳಗಿನ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಈ ಮೇಲಿನ ಎಲ್ಲಾ ವಿದ್ಯಾರ್ಥಿಗಳು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ

ಈ ವಿದ್ಯಾರ್ಥಿಗಳಿಗೆ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶಿವಕುಮಾರ ಸರ್ವ ಸದಸ್ಯರು, ಕಾದರವಳ್ಳಿ ಗ್ರಾಮದ ಗುರುಹಿರಿಯರು, ಯುವಕರು ಮತ್ತು ಮುಖ್ಯೋಪಾಧ್ಯಾಯರು , ಎಲ್ಲಾ ಗುರುವೃಂದ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕ್ರೀಡಾಕೂಟದಲ್ಲಿ ತಂಡಕ್ಕೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಸಿ ಬಿ ತುರಮರಿ ತಂಡದ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ
ಡಾ ಗಜಾನಂದ ಸೊಗಲನ್ನವರ, ಮಲ್ಲಿಕಾರ್ಜುನ ನಾವಲಗಿ, ಶ್ರೀಮತಿ ಆರ್ ಎನ್ ಜೋಡಗಿ, ಶ್ರೀಮತಿ ಎಮ್ ಆಯ್ ಕೊಂಡಿ, ಶ್ರೀಮತಿ ಗೀತಾ ಜಾದವ್, ಶ್ರೀಮತಿ ಎಮ್ ಎಮ್ ಮಡ್ಲಿ ಅವರಿಗೂ ಅಭಿನಂದನೆಗಳು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group