ಹಿರಿಯ ಮುಖಂಡ ಕೃಷ್ಣಭಟ್ ಸನ್ಮಾನ

Must Read

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಹಿರಿಯ ಸಮಾಜಸೇವಕ ಹಾಗೂ ಜನಪರ ಚಿಂತನೆಯ ಹಿರಿಯ ಮುಖಂಡರಾದ ಕೃಷ್ಣ ಭಟ್ ಅವರ ಅರವತ್ತನೇ ಜನ್ಮ ದಿನದಂದು ಭಗತ್ ಸಿಂಗ್ ಯೂತ್ ಪೌಂಡೇಷನ್ ವತಿಯಿಂದ ಸನ್ಮಾನಿಸಲಾಯಿತು.

ಹಿರಿಯ ಸಾಹಿತಿ ಹಾಗೂ ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಹಿರಿಯ ಸಲಹೆಗಾರರಾದ.ಡಾ.ಭೇರ್ಯ ರಾಮಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ಕೃಷ್ಣಭಟ್ ಅವರಿಗೆ ಶುಭ ಹಾರೈಸಿದರು.ಭಗತ್ ಸಿಂಗ್ ಯೂತ್ ಫೌಂಡೇಷನ್‌ ಸಂಸ್ಥೆಯ ಪದಾಧಿಕಾರಿಗಳಾದ ರಕ್ಷಿತ್,ಕೃಷ್ಣಯ್ಯ, ಹೊಸೂರು ಧರ್ಮ, ಮಧು,ಜಗದೀಶ್,ಗಿರೀಶ್, ಬಸವರಾಜು ,ಕುಮಾರ , ಮಂಜು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group