ಗುರ್ಲಾಪೂರ – ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ೨೦೨೫-೨೬ ನೇ ಸಾಲಿನಲ್ಲಿ ಕರ್ನಾಟಕ ಸರಕಾರದಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುತ್ತಿರುವ ಶ್ಯೂ ಮತ್ತು ಸಾಕ್ಸಗಳನ್ನು ಅರಭಾವಿ ಮತಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ವಿತರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅದ್ಯಕ್ಷರಾದ ಎಲ್ ಪಿ ನೇಮಗೌಡರ ಎಸ ಜಿ ಹಂಚಿನಾಳ ಸಿದ್ದು ಗಡ್ಡೆಕಾರ ಆನಂದ ಟಪಾಲದಾರ ಪ್ರಕಾಶ ಮುಗಳೋಡ ಶಿವಬಸು ಕದಂ ಬಸವರಾಜ ಕುಲಗೋಡ ಲಕ್ಷ್ಮಣ ಗೌರಾಣಿ, ರೇವಪ್ಪ ಸತ್ತಿಗೇರಿ,ದುಂಡಪ್ಪ ಗೌಡರ, ಮಹಾದೇವ ಮುಕ್ಕುಂದ, ಮಹಾದೇವ ಬಿಳಗಿ, ರಮೇಶ ನೇಮಗೌಡರ, ಶಿವಬಸು ಮರಾಠೆ, ರವಿ ಶಾಬನ್ನವರ ಹಾಗೂ ಶಾಲಾ ಶಿಕ್ಷವ್ರಂದವು ಮತ್ತು ಸಿಬ್ಬಂದಿಯವರು ಸೇರಿ ಸರ್ವರು ಉಪಸ್ಥಿತರಿದ್ದರು.

